Monday, December 23, 2024

ಭಾರತಕ್ಕೆ 159 ರನ್ ಟಾರ್ಗೆಟ್ ನೀಡಿದ ಅಫ್ಘಾನಿಸ್ತಾನ

ಬೆಂಗಳೂರು : ಭಾರತ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಸಾಧಾರಣ ಮೊತ್ತ ಕಲೆಹಾಕಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 158 ರನ್​ ಗಳಿಸಿತು. ಈ ಮೂಲಕ ಭಾರತಕ್ಕೆ 159 ರನ್​ಗಳ ಟಾರ್ಗೆಟ್ ನೀಡಿದೆ.

ಅಫ್ಘಾನಿಸ್ತಾನ ತಂಡದ ಪರ ಮೊಹಮ್ಮದ್ ನಬಿ 42, ಅಜ್ಮತುಲ್ಲಾ ಒಮರ್ಜಾಯ್ 29, ಇಬ್ರಾಹಿಂ ಝದ್ರಾನ್ 25, ರೆಹಮಾನುಲ್ಲಾ ಗುರ್ಬಾಜ್ 23 ರನ್ ಸಿಡಿಸಿದರು. ಭಾರತದ ಪರ ಮುಖೇಶ್ ಕುಮಾರ್ 2, ಅಕ್ಸರ್ ಪಟೇಲ್ 2, ಶಿವಂ ದುಬೆ 1 ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES