Monday, December 23, 2024

ಇಂದಿನ ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಸಿಗಲಿದೆ ಪ್ರಶಂಸೆ

ಇಂದು ಯಾವ ರಾಶಿಯವರಿಗೆ ಸಿಗಲಿದೆ ಶುಭಫಲ ಯಾರಿಗೆ ಆಶುಭ ಯಾವ ರಾಶಿಯವರು ಎಚ್ಚರಿಯಿಂದ ಇರಬೇಕು..? ಎಮಬುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೇಷ: ಹಿರಿಯರ ಭೇಟಿ, ದುಷ್ಟ ಜನರಿಂದ ತೊಂದರೆ, ಉನ್ನತ ಶಿಕ್ಷಣದಲ್ಲಿ ಉತ್ತಮ ಯಶಸ್ಸ ಮೇಷ ರಾಶಿಯವರಿಗೆ ದೊರಕಲಿದೆ.

ವೃಷಭ: ಕೋಪ ಜಾಸ್ತಿ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಇತರರ ಮಾತಿನಿಂದ ಕಲಹ, ಪತಿ ಪತ್ನಿಯರಲ್ಲಿ ಪ್ರೀತಿ ವಾತ್ಸಲ್ಯ ಲಭ್ಯವಾಗುತ್ತದೆ.

ಮಿಥುನ: ಋಣ ಬಾಧೆ, ಶತ್ರು ಭಾದೆ, ಅನಾವಶ್ಯಕ ಮಾತುಗಳಿಂದ ದೂರವಿರಿ, ವೈಯಕ್ತಿಕ ವಿಷಯಗಳ ಕಡೆ ಹೆಚ್ಚಿನ ಗಮನವರಿಸಬೇಕು.

ಕಟಕ: ಅಮೂಲ್ಯ ವಸ್ತುಗಳ ಖರೀದಿ, ಕಷ್ಟದಲ್ಲಿರುವವರಿಗೆ ಸಹಾನುಭೂತಿ ತೋರುವಿರಿ, ಅಧಿಕ ಖರ್ಚು ಅಲ್ಪ ಲಾಭ.

ಸಿಂಹ: ಉದ್ಯೋಗದಲ್ಲಿ ಬಡ್ತಿ, ಹೊಸ ಅವಕಾಶ, ಕೈಗೊಂಡ ಕೆಲಸಗಳಲ್ಲಿ ಜಯ, ಆರೋಗ್ಯದ ಕಡೆ ಗಮನ, ತೀರ್ಥಯಾತ್ರೆ ದರ್ಶನ.

ಕನ್ಯಾ: ಮನೆಯಲ್ಲಿ ಸಂತಸ, ವ್ಯಾಪಾರದಲ್ಲಿ ನಷ್ಟ, ಉತ್ತಮ ಬುದ್ಧಿಶಕ್ತಿ, ಸಂತಾನ ಪ್ರಾಪ್ತಿ, ಸುಖ ಭೋಜನ.

ತುಲಾ: ಷೇರು ವ್ಯವಹಾರಗಳಲ್ಲಿ ಮೋಸ, ಅಕಾಲ ಭೋಜನ, ಶತ್ರು ಬಾಧೆ, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರದಿಂದ ಇರಬೇಕು

ವೃಶ್ಚಿಕ: ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಸ್ಸಿನಲ್ಲಿನ ಭಯಭೀತಿ ನಿವಾರಣೆ, ಆದಾಯ ಕಡಿಮೆ ಖರ್ಚು ಜಾಸ್ತಿ.

ಧನಸ್ಸು: ದೈವಿಕ ಚಿಂತನೆ, ಪರರ ಧನ ಪ್ರಾಪ್ತಿ, ಮಹಿಳೆಯರಿಗೆ ಲಾಭ, ವಿವಾಹಕ್ಕೆ ಅಡಚಣೆ.

ಮಕರ: ಅನ್ಯ ಜನರಲ್ಲಿ ವೈಮನಸ್ಸು, ಅನಾವಶ್ಯಕ ಮಾತುಗಳಿಂದ ದೂರವಿರಿ, ಸ್ವಂತ ಉದ್ಯಮಿಗಳಿಗೆ ಲಾಭ, ಮಕ್ಕಳಿಂದ ತೊಂದರೆ.

ಕುಂಭ: ಪುಣ್ಯಕ್ಷೇತ್ರ ದರ್ಶನ, ದುರಾಲೋಚನೆ, ನಿಷ್ಟೂರ, ಅನಾರೋಗ್ಯ, ಸ್ತ್ರೀ ಸೌಖ್ಯ, ಸಣ್ಣ ಪುಟ್ಟ ವಿಚಾರಗಳಿಂದ ಮನಸ್ತಾಪ.

ಮೀನ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಶರೀರದಲ್ಲಿ ಆಲಸ್ಯ, ಮನೋವ್ಯಥೆ, ನಿರೀಕ್ಷಿತ ಲಾಭ, ಯತ್ನ ಕಾರ್ಯಾನುಕೂಲ.

 

 

 

RELATED ARTICLES

Related Articles

TRENDING ARTICLES