Thursday, January 9, 2025

ವಿಸ್ಮಯ: ಬೇವಿನ ಮರದಿಂದ ಸುರಿಯುತ್ತಿದೆ ಹಾಲು

ಬಳ್ಳಾರಿ:ಜಿಲ್ಲೆಯ ಕುರುಗೋಡು ತಾಲೂಕಿನ ವದ್ದಟ್ಟಿ ಗ್ರಾಮದಲ್ಲಿ ಕಳೆದೆರಡು ದಿನಗಳಿಂದ ಬೇವಿನ ಮರದ ಕೊಂಬೆಯಿಂದ ಬೇವಿನ ಹಾಲು ಸುರಿಯುತ್ತಿದೆ.ಈ ವಿಸ್ಮಯ ಘಟನೆಗೆ ಗ್ರಾಮದ ಜನ ಆಶ್ಚರ್ಯ ಚಕಿತರಾಗಿದ್ದಾರೆ.

ಪಾಂಡುರಂಗ ದೇವಸ್ಥಾನ ಮುಂಭಾಗದಲ್ಲಿರುವ ನಾಗ ಮೂರ್ತಿ ಇರುವ ಬೇವಿನ ಮರದಲ್ಲಿ ವಿಸ್ಮಯ ನಡೆದಿದೆ.

ಬೇವಿನ ಮರದಿಂದ ಹಾಲು ಸುರಿಯುತ್ತಿರುವ ಹಿನ್ನೆಲೆ, ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ.

RELATED ARTICLES

Related Articles

TRENDING ARTICLES