Monday, December 23, 2024

ಮಗಳ ಕಿಡ್ನಾಪ್​ ಗೆ ಸುಪಾರಿ ಕೊಟ್ಟ ತಾಯಿ!

ಬೆಂಗಳೂರು: ಸ್ವಂತ ಮಗಳನನ್ನೇ ಸುಪಾರಿ ನೀಡಿ ಕಿಡ್ನಾಪ್​ ಮಾಡಿಸಿರುವ ಘಟನೆ ಬನಶಂಕರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಾಸಿಂ ಕಿಡ್ನಾಪ್ ಮಾಡಿದ ಆರೋಪಿ, ಐಶಾ ಸುಫಾರಿ ನೀಡಿದ ತಾಯಿ, ತನ್ನ ಮೂರು ವರ್ಷದ ಮಗಳನ್ನು ಕಿಡ್ನಾಪ್​ ಮಾಡುವಂತೆ ಸೋಫಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವಾಸಿಂ ಗೆ ಒಂದು ಲಕ್ಷ ನೀಡಿ ಮಗುವಿನ ತಾಯಿ ಐಶಾ ಸುಪಾರಿ ನೀಡಿದ್ದಳು, ಇದರಂತೆ ಡಿಸೆಂಬರ್ 28 ರಂದು ಮಧ್ಯಾಹ್ನ ಆರೋಪಿ ವಾಸಿಂ, ಮಗುವಿಗೆ ಚಾಕೊಲೇಟ್​ ಕೊಡಿಸುವುದಾಗಿ ಪುಸಲಾಯಿಸಿ ಮಗುವನ್ನು ಅಪಹರಣ ಮಾಡಿದ್ದ.

ಇದನ್ನೂ ಓದಿ: ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್​ ಸೇರ್ಪಡೆಗೊಂಡ ವೈ.ಎಸ್​ ಶರ್ಮಿಳಾ!

ಮಗಳ ಕಣ್ಮರೆಯಿಂದಾಗಿ ತಂದೆ ಶಫಿವುಲ್ಲಾ ಕಂಗಾಲಾಗಿದ್ದು ಮಗಳಿಗಾಗಿ ಊರುರು ಅಲೆದು ಬಳಿಕ ಬನಶಂಕರಿ ಪೊಲೀಶ್ ಠಾಣೆಯಲ್ಲಿ ದೂರು ನೀಡಿದ್ದಾರೆ.

RELATED ARTICLES

Related Articles

TRENDING ARTICLES