Sunday, December 22, 2024

ರೈತರೇ,ಈ ಬೆಳೆ ಬೆಳೆದರೆ ಲಾಭ ಗ್ಯಾರಂಟಿ: ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸಲಹೆ 

ರೈತರು ಯಾವ ಬೆಳೆಯನ್ನು ಬೆಳೆದರೆ ಅಧಿಕ ಲಾಭವನ್ನು ಗಳಿಸಬಹುದು ಎಂದು ಸಿದ್ದಲಿಂಗೇಶ್ವರ ಗದ್ದುಗೆ ಮಠದ (ಕಾಲಜ್ಞಾನ ಮಠದ) ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಸಲಹೆ ನೀಡಿದ್ದಾರೆ. 

ಟೊಮ್ಯಾಟೋ, ಬೀನ್ಸ್, ಹೀರೆಕಾಯಿ, ಸೌತೆಕಾಯಿ, ಮೆಣಸಿನಕಾಯಿ, ಆಲೂಗಡ್ಡೆ, ಕಲ್ಲಂಗಡಿ, ಕರಬೂಜ, ದಾಳಿಂಬೆ, ಮಾವು, ದ್ರಾಕ್ಷಿ, ಪಪ್ಪಾಯಿ, ರಾಗಿ, ಜೋಳ, ಸ್ವೀಟ್ ಕಾರ್ನ್, ತೊಗರಿ, ಸೂರ್ಯಕಾಂತಿ, ಕಡಲೇಬೀಜ. ಉದ್ದು, ಮಡಿಕೆಕಾಳು, ನಿಂಬೆ, ಕ್ಯಾರೆಟ್, ಕಡಲೆಕಾಳು, ಹೆಸರುಕಾಳು, ಸೋರೇಕಾಯಿ, ಬದನೆಕಾಯಿ, ಹಾಗಲಕಾಯಿ, ಬೀಟ್ರೂಟ್, ಸುವರ್ಣಗೆಡ್ಡೆ, ಮರಗೆಣಸುವ ಬೆಲೆಯಬನ್ನು ಬೆಳೆದರೆ ಒಳಿತು ಆಗುತ್ತದೆ ಎಂದು ಹೇಳಿದ್ದಾರೆ.

ಸಚಿವ ಮಧುಬಂಗಾರಪ್ಪನ ಜಾತುಕದಲ್ಲಿ ರಾಹುವಿನ ಪ್ರಭಾವ 

ಮಾನ್ಯ ಶಿಕ್ಷಣ ಸಚಿವರಾದ ಮಧುಬಂಗಾರಪ್ಪನವರೇ, ಜಾತಕದಲ್ಲಿ ರಾಹುವಿನ ಪ್ರಭಾವದಿಂದ ಅನೇಕ ಕೆಟ್ಟ ಪರಿಣಾಮಗಳು ಉಂಟಾಗಬಹುದು, ಅಧಿಕಾರಕ್ಕೆ ತೊಂದರೆ ಬರಬಹುದು, ಹೆಸರಿಗೆ ಕಳಂಕ ಉಂಟಾಗಬಹುದು, ಆದಷ್ಟು ದುರ್ಗಾ ಮಾತೆಯ ಮೊರೆಹೋಗಿ,ಈ ಎಲ್ಲಾ ಸಮಸ್ಯೆಗಳಿಂದ ಪಾರಾಗಬಹುದು ಎಂದು ಹೇಳಿದ್ದಾರೆ.

 

RELATED ARTICLES

Related Articles

TRENDING ARTICLES