Wednesday, January 22, 2025

ಕಾಟೇರ ಚಿತ್ರಕ್ಕೆ ಭರ್ಜರಿ ಓಪನಿಂಗ್! ಅಭಿಮಾನಿಗಳು ಫುಲ್​ ಖುಷ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಬಿಡುಗಡೆ ಆಗಿದೆ. ಅಭಿಮಾನಿಗಳು ಈ ಚಿತ್ರವನ್ನ ಗ್ರ್ಯಾಂಡ್ ಆಗಿ ಬರಮಾಡಿಕೊಂಡಿದ್ದಾರೆ.

‘ರಾಬರ್ಟ್​’ ಬಳಿಕ ನಿರ್ದೇಶಕ ತರುಣ್ ಸುಧೀರ್ ಮತ್ತು ದರ್ಶನ್ ಕಾಂಬಿನೇಷನ್‌ನಲ್ಲಿ ಮೂಡಿಬಂದ ಸಿನಿಮಾ ಎಂಬ ಕಾರಣಕ್ಕೆ ಫ್ಯಾನ್ಸ್ ನಿರೀಕ್ಷೆ ಹೆಚ್ಚಿತ್ತು. ಗುರುವಾರ ಮಧ್ಯ ರಾತ್ರಿಯೇ ಅನೇಕ ಕಡೆಗಳಲ್ಲಿ ಶೋ ಆರಂಭ ಆಗಿದೆ.

ಇದನ್ನೂ ಓದಿ: ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಭಾರತದ 8 ನಿವೃತ್ತ ನೌಕಾಪಡೆ ಅಧಿಕಾರಿಗಳಿಗೆ​ ರಿಲೀಫ್!

ದರ್ಶನ್​ ಅಭಿಮಾನಿಗಳು ಆ್ಯಕ್ಷನ್ ದೃಶ್ಯಗಳನ್ನು ಬಯಸುತ್ತಾರೆ. ಅಂಥವರಿಗೆ ಈ ಸಿನಿಮಾ ಖಂಡಿತಾ ನಿರಾಸೆ ಮಾಡುವುದಿಲ್ಲ. ಈ ಚಿತ್ರದಲ್ಲಿ ಹೊಡಿಬಡಿ ಸನ್ನಿವೇಶಕ್ಕೆ ಕಾರಣ ಆಗುವಂತಹ ಟ್ವಿಸ್ಟ್​ ಬರಬೇಕು ಎಂದರೆ ಪ್ರೇಕ್ಷಕರು ಬಹಳ ಹೊತ್ತು ಕಾಯಬೇಕು. ಆಮೇಲೆ ಕಾದಿದ್ದಕ್ಕೂ ಸಾರ್ಥಕ ಆಯ್ತು ಎಂಬಷ್ಟು ಆ್ಯಕ್ಷನ್​ ಸೀನ್​ಗಳನ್ನು ತರುಣ್​ ಸುಧೀರ್​ ತೋರಿಸುತ್ತಾರೆ. ಮಾಸ್​ ಪ್ರೇಕ್ಷಕರು ಈ ಚಿತ್ರವನ್ನು ಎಂಜಾಯ್​ ಮಾಡುತ್ತಾರೆ.

RELATED ARTICLES

Related Articles

TRENDING ARTICLES