Monday, December 23, 2024

Horoscope Today: ಈ ರಾಶಿಯವರಿಗೆ ಇಂದು ರಾಜಯೋಗ

ಇಂದು, ಚಂದ್ರನು ವೃಷಭ ರಾಶಿಗೆ ಸಾಗಲಿದ್ದಾನೆ. ಒಟ್ಟಾರೆ ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು ಎನ್ನುವುದನ್ನು ತಿಳಿದುಕೊಳ್ಳಿ

ಮೇಷ: ಆಕಸ್ಮಿಕ ಧನ ಲಾಭ, ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ, ಸುಖ ಭೋಜನ, ಶ್ರಮಕ್ಕೆ ತಕ್ಕ ಫಲ, ಗೆಳೆಯರ ಭೇಟಿ.

ಅದೃಷ್ಟ ಸಂಖ್ಯೆ :- 2

ಅದೃಷ್ಟ ಬಣ್ಣ :- ಬೆಳ್ಳಿ ಮತ್ತು ಬಿಳಿ

ವೃಷಭ: ಅತಿಯಾದ ಭಯ, ನಂಬಿದ ಜನರಿಂದ ಮೋಸ, ಶತ್ರು ಭಾದೆ, ದಂಡ ಕಟ್ಟುವಿರಿ, ಮನಸ್ಸಿಗೆ ಬೇಸರ.

ಅದೃಷ್ಟ ಸಂಖ್ಯೆ :- 1

ಅದೃಷ್ಟ ಬಣ್ಣ :- ಕಿತ್ತಳೆ ಬಣ್ಣ ಮತ್ತು ಚಿನ್ನ

ಮಿಥುನ: ಕುಟುಂಬದಲ್ಲಿ ಪ್ರೀತಿ, ಸಹಾನುಭೂತಿ ತೋರುವಿರಿ, ದೃಷ್ಟಿ ದೋಷದಿಂದ ತೊಂದರೆ, ಸ್ನೇಹಿತರಿಂದ ವಂಚನೆ.

ಅದೃಷ್ಟ ಸಂಖ್ಯೆ :- 1

ಅದೃಷ್ಟ ಬಣ್ಣ :- ಕಿತ್ತಳೆ ಬಣ್ಣ ಮತ್ತು ಚಿನ್ನ

ಕಟಕ: ಯತ್ನ ಕಾರ್ಯಗಳಲ್ಲಿ ಜಯ, ಗುರು ಹಿರಿಯರ ಭೇಟಿ, ಆರೋಗ್ಯದಲ್ಲಿ ಏರುಪೇರು, ಸ್ವಯಂಕೃತ ಅಪರಾಧ.

ಅದೃಷ್ಟ ಸಂಖ್ಯೆ :- 3

ಅದೃಷ್ಟ ಬಣ್ಣ :- ಕೇಸರಿ ಮತ್ತು ಹಳದಿ

ಸಿಂಹ: ನೂತನ ಕೆಲಸ ಲಭ್ಯ, ಅನ್ಯ ಜನರಲ್ಲಿ ಪ್ರೀತಿ, ಮಾತೃವಿನಿಂದ ಸಹಾಯ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.

ಅದೃಷ್ಟ ಸಂಖ್ಯೆ :- 1
ಅದೃಷ್ಟ ಬಣ್ಣ :- ಕಿತ್ತಳೆ ಬಣ್ಣ ಮತ್ತು ಚಿನ್ನ

ಕನ್ಯಾ: ಸ್ನೇಹಿತರಿಂದ ಅನರ್ಥ, ಉದ್ಯೋಗದಲ್ಲಿ ಕಿರಿಕಿರಿ, ಶತ್ರು ನಾಶ, ಸ್ತ್ರೀ ಸಂಬಂಧ ವಿಷಯಗಳಲ್ಲಿ ಎಚ್ಚರ.

ಅದೃಷ್ಟ ಸಂಖ್ಯೆ :- 8
ಅದೃಷ್ಟ ಬಣ್ಣ :- ಕಪ್ಪು ಮತ್ತು ನೀಲಿ

ತುಲಾ: ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ, ವಾಹನ ಯೋಗ, ಮನಶಾಂತಿ, ಪ್ರತಿಭೆಗೆ ತಕ್ಕ ಫಲ, ವೃತ್ತಿ ರಂಗದಲ್ಲಿ ಕಿರಿಕಿರಿ.

ಅದೃಷ್ಟ ಸಂಖ್ಯೆ :- 2
ಅದೃಷ್ಟ ಬಣ್ಣ :- ಬೆಳ್ಳಿ ಮತ್ತು ಬಿಳಿ

ವೃಶ್ಚಿಕ: ಮಿತ್ರರ ಬೇಟಿ, ವಿದ್ಯಾರ್ಥಿಗಳಲ್ಲಿ ಮುನ್ನಡೆ, ಕಾರ್ಯ ವಿಘಾತ, ದುಷ್ಟ ಜನರಿಂದ ದೂರವಿರಿ

ಅದೃಷ್ಟ ಸಂಖ್ಯೆ :- 4
ಅದೃಷ್ಟ ಬಣ್ಣ :- ಕಂದು ಬಣ್ಣ ಮತ್ತು ಬೂದು

ಧನಸ್ಸು: ಪ್ರಯತ್ನದಿಂದ ಕಾರ್ಯಸಿದ್ಧಿ, ಷೇರು ವ್ಯವಹಾರಗಳಲ್ಲಿ ನಷ್ಟ, ಅತಿಯಾದ ನಿದ್ರೆ.

ಅದೃಷ್ಟ ಸಂಖ್ಯೆ :- 1
ಅದೃಷ್ಟ ಬಣ್ಣ :- ಕಿತ್ತಳೆ ಬಣ್ಣ ಮತ್ತು ಚಿನ್ನ

ಮಕರ: ಯತ್ನ ಕಾರ್ಯಗಳಲ್ಲಿ ಭಾಗಿ, ಸಾಲ ಭಾದೆ, ಅನ್ಯರಲ್ಲಿ ಪ್ರೀತಿ, ದುಡುಕು ಸ್ವಭಾವ, ಮಾನಸಿಕ ನೋವು.

ಅದೃಷ್ಟ ಸಂಖ್ಯೆ :- 1
ಅದೃಷ್ಟ ಬಣ್ಣ :- ಕಿತ್ತಳೆ ಬಣ್ಣ ಮತ್ತು ಚಿನ್ನ

ಕುಂಭ: ಷಡ್ಯಂತ್ರ್ಯಕ್ಕೆ ಬೀಳುವಿರಿ, ಪಿತ್ರಾರ್ಜಿತ ಆಸ್ತಿ ಲಭ್ಯ, ಪರಸ್ಥಳವಾಸ, ಕೃಷಿಕರಿಗೆ ಲಾಭ, ವಿವಾಹಕ್ಕೆ ಅಡೆತಡೆ.

ಅದೃಷ್ಟ ಸಂಖ್ಯೆ :- 7

ಅದೃಷ್ಟ ಬಣ್ಣ :- ಕೆನೆ ಮತ್ತು ಬಿಳಿ

ಮೀನ: ಇಷ್ಟ ವಸ್ತುಗಳ ಖರೀದಿ, ಸಗಟು ವ್ಯಾಪಾರಿಗಳಿಗೆ ಲಾಭ, ಉನ್ನತ ಸ್ಥಾನಮಾನ, ಸ್ಥಗಿತ ಕಾರ್ಯಗಳಲ್ಲಿ ಆಸಕ್ತಿ.

ಅದೃಷ್ಟ ಸಂಖ್ಯೆ :- 5
ಅದೃಷ್ಟ ಬಣ್ಣ :- ಹಸಿರು ಮತ್ತು ವೈಡೂರ್ಯ

 

 

 

RELATED ARTICLES

Related Articles

TRENDING ARTICLES