Monday, December 23, 2024

Horoscope Today: ವಿವಿಧ ರಾಶಿಗಳ ಇಂದಿನ ಭವಿಷ್ಯ ಹೇಗಿದೆ ಗೊತ್ತಾ ? ಇಲ್ಲಿದೆ ಮಾಹಿತಿ

ಇಂದು ಯಾವ ರಾಶಿಯವರಿಗೆ ಶುಭಫಲ ಯಾರಿಗೆ ಅಶುಭವಾಗಲಿದೆ. ಇಂದಿನ ವಿವಿಧ ರಾಶಿಗಳ ಭವಿಷ್ಯ ಹೇಗಿದೆ ಎನ್ನುವುದನ್ನು ಇಂದು ತಿಳಿಯೋಣ. 

ಮೇಷ: ಅತಿಯಾದ ಭಯ, ವಾದ ವಿವಾದಗಳಿಂದ ದೂರವಿರಿ, ಧನಲಾಭ, ಕುಟುಂಬದಲ್ಲಿ ಪ್ರೀತಿ, ಸುಖ ಭೋಜನ.

ವೃಷಭ: ಇಷ್ಟವಾದ ವಸ್ತುಗಳ ಖರೀದಿ, ಪಿತ್ರಾರ್ಜಿತ ಆಸ್ತಿ ಗಳಿಕೆ, ಮಿತ್ರರ ಸಹಾಯ, ಅಧಿಕ ತಿರುಗಾಟ.

ಮಿಥುನ: ಮಾತೃವಿನಿಂದ ಶುಭ ಹಾರೈಕೆ, ಧನಸಹಾಯ, ಶತ್ರು ನಾಶ, ವಾಹನ ಚಾಲಕರಿಗೆ ತೊಂದರೆ.

ಕಟಕ: ಪರಿಸ್ಥಿತಿಯಿಂದ ತೊಂದರೆ, ಮಾತುಗಳಿಂದ ಕಲಹ ಸಾಧ್ಯತೆ, ಸರ್ಕಾರಿ ಅಧಿಕಾರಿಗಳಿಗೆ ತೊಂದರೆ, ದಂಡ ಕಟ್ಟುವಿರಿ.

ಸಿಂಹ: ಮಾನಸಿಕ ಒತ್ತಡ, ಪಾಲುದಾರಿಕೆ ಮಾತುಕತೆ, ವಯುಕ್ತಿಕ ವಿಷಯಗಳಲ್ಲಿ ಗೊಂದಲ, ವಿದ್ಯಾರ್ಥಿಗಳಿಗೆ ಆತಂಕ.

ಕನ್ಯಾ: ಕಾರ್ಯ ವಿಕಲ್ಪ, ಅನ್ಯ ಜನರಲ್ಲಿ ವೈಮನಸ್ಸು, ವ್ಯರ್ಥ ಧನಹಾನಿ, ವಾಹನ ರಿಪೇರಿ, ಸೌಜನ್ಯದಿಂದ ವರ್ತಿಸಿ, ಮಕ್ಕಳಿಂದ ಸಹಾಯ.

ತುಲಾ: ಶರೀರದಲ್ಲಿ ಆತಂಕ, ತಿರುಗಾಟ, ಸ್ತ್ರೀಸೌಖ್ಯ, ಕುತಂತ್ರದಿಂದ ಹಣ ಸಂಪಾದನೆ.

ವೃಶ್ಚಿಕ: ಹಿತಶತ್ರುಗಳಿಂದ ತೊಂದರೆ, ವ್ಯಾಪಾರದಲ್ಲಿ ಮಂದಗತಿ, ವಿವಾಹ ಯೋಗ, ಮನಶಾಂತಿ, ಪುಣ್ಯಕ್ಷೇತ್ರ ದರ್ಶನ, ಉತ್ತಮ ಪ್ರಗತಿ.

ಧನಸ್ಸು: ವಿಧೇಯತೆಯಿಂದ ಯಶಸ್ಸು, ಅನಾವಶ್ಯಕ ದುಂದುವೆಚ್ಚ, ಹೊಸ ವ್ಯವಹಾರದಿಂದ ಲಾಭ, ಅತಿಯಾದ ಕೋಪ.

ಮಕರ: ಮಾತಾಪಿತರಲ್ಲಿ ಪ್ರೀತಿ, ಕುಟುಂಬದಲ್ಲಿ ನೆಮ್ಮದಿ, ಅಪರಿಚಿತರ ವಿಷಯದಲ್ಲಿ ಜಾಗ್ರತೆ, ಮನಶಾಂತಿ.

ಕುಂಭ: ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಮಿತ್ರರ ಬೆಂಬಲ, ಕೈಗಾರಿಕಾ ಉದ್ಯಮಿಗಳಿಗೆ ಲಾಭ.

ಮೀನ: ವಿವೇಚನೆ ಕಳೆದುಕೊಳ್ಳಬೇಡಿ, ಅನಾರೋಗ್ಯ, ಸಣ್ಣ ವಿಷಯಗಳಲ್ಲಿ ಬಿನ್ನಾಭಿಪ್ರಾಯ.

RELATED ARTICLES

Related Articles

TRENDING ARTICLES