Monday, December 23, 2024

Horoscope Today: ವಿವಿಧ ರಾಶಿಗಳ ಇಂದಿನ ಭವಿಷ್ಯ ಹೇಗಿದೆ ಗೊತ್ತಾ ? ಇಲ್ಲಿದೆ ಮಾಹಿತಿ

ಇಂದು ಯಾವ ರಾಶಿಯವರಿಗೆ ಶುಭಫಲ ಯಾರಿಗೆ ಅಶುಭವಾಗಲಿದೆ. ಇಂದಿನ ವಿವಿಧ ರಾಶಿಗಳ ಭವಿಷ್ಯ ಹೇಗಿದೆ ಎನ್ನುವುದನ್ನು ಇಂದು ತಿಳಿಯೋಣ.

ಮೇಷ: ಶುಭ ಯೋಗ ಪ್ರಾಪ್ತಿ, ಕೆಲಸ ಕಾರ್ಯಗಳಲ್ಲಿ ತೊಂದರೆ, ಉದ್ಯೋಗದಲ್ಲಿ ವಿಘ್ನ, ಮಾನಸಿಕ ನೆಮ್ಮದಿ ಪ್ರಾಪ್ತಿ

ವೃಷಭ: ಉದ್ಯೋಗ ಒತ್ತಡ, ನಿದ್ರಾಭಂಗ, ಬಂಧು ಬಾಂಧವರಿಂದ ತೊಂದರೆ, ಬ್ಯಾಂಕುಗಳಿಂದ ಪತ್ರಗಳು ಬರುವವು

ಮಿಥುನ: ಆರ್ಥಿಕ ಸಮಸ್ಯೆಗಳಿಂದ ಮುಕ್ತಿ, ಪ್ರೀತಿ ಪ್ರೇಮ ವಿಚಾರದಲ್ಲಿ ಜಯ, ನಿದ್ರಾಭಂಗ

ಕಟಕ: ಉತ್ತಮ ಲಾಭ, ಉದ್ಯೋಗ ದೊರಕುವ ಮುನ್ಸೂಚನೆ, ಸಾಲದ ಸಹಾಯ ಸಿಗುವುದು

ಸಿಂಹ: ಅಧಿಕ ಖರ್ಚು, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಉದ್ಯೋಗ ಸ್ಥಳದಲ್ಲಿ ಮಾನಸಿಕ ಕಿರಿಕಿರಿ,

ಕನ್ಯಾ: ಆಕಸ್ಮಿಕ ಲಾಭ, ದಾಯಾದಿ ಕಲಹ, ಆಕಸ್ಮಿಕ ಪ್ರಯಾಣ, ಪರಿಹಾರ ನವಗ್ರಹ ಪ್ರದಕ್ಷಿಣೆ ಮಾಡಿ

ತುಲಾ: ಶುಭಕಾರ್ಯಗಳಿಗೆ ಪ್ರಯಾಣ, ಉದ್ಯೋಗ ಬದಲಾವಣೆ, ಸ್ವಂತ ವ್ಯಾಪಾರಕ್ಕೆ ತೊಂದರೆ

ವೃಶ್ಚಿಕ: ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಮೋಜು ಮಸ್ತಿಗಾಗಿ ಖರ್ಚು

ಧನಸ್ಸು: ಅನಿರೀಕ್ಷಿತ ಮಾನ ಸನ್ಮಾನಗಳು, ಭೂ ವ್ಯವಹಾರಗಳಲ್ಲಿ ಜಯ, ಸ್ನೇಹಿತರು ಮತ್ತು ಮಕ್ಕಳಿಂದ ಹೆಸರು

ಮಕರ: ಮಾನಸಿಕ ನೆಮ್ಮದಿ ಪ್ರಾಪ್ತಿ, ಪ್ರೀತಿ-ಪ್ರೇಮದ ಆಲೋಚನೆ, ಕಂಕಣ ಭಾಗ್ಯಕ್ಕೆ ಶುಭಕಾಲ

ಕುಂಭ: ಸಾಲದ ಸಹಾಯ ಬೇಡುವಿರಿ, ಆಸ್ತಿ ವಿಚಾರವಾಗಿ ಗೊಂದಲ, ಸ್ವಯಂಕೃತ ಅಪರಾಧಗಳಿಂದ ತೊಂದರೆ

ಮೀನ: ಬಾಡಿಗೆದಾರರೊಂದಿಗೆ ವಾಗ್ವಾದ, ಸ್ತ್ರೀಯರಿಂದ ಅನುಕೂಲ, ಉದ್ಯೋಗದ ಭರವಸೆ, ಧನ ನಷ್ಟ ಮತ್ತು ಸಂಕಷ್ಟ

ರಾಹುಕಾಲ – 10:56 ರಿಂದ 12:22
ಗುಳಿಕಕಾಲ – 08:04 ರಿಂದ 09:30
ಯಮಗಂಡಕಾಲ – 03:13 ರಿಂದ 04:39

 

 

 

 

RELATED ARTICLES

Related Articles

TRENDING ARTICLES