Sunday, December 22, 2024

ವಿವಿಧ ರಾಶಿಗಳ ಇಂದಿನ ಭವಿಷ್ಯ ಹೇಗಿದೆ ಗೊತ್ತಾ ? ಇಲ್ಲಿದೆ ಮಾಹಿತಿ

ಇಂದು ಯಾವ ರಾಶಿಯವರಿಗೆ ಶುಭಫಲ ಯಾರಿಗೆ ಅಶುಭವಾಗಲಿದೆ. ಇಂದಿನ ವಿವಿಧ ರಾಶಿಗಳ ಭವಿಷ್ಯ ಹೇಗಿದೆ ಎನ್ನುವುದನ್ನು ಇಂದು ತಿಳಿಯೋಣ.

ಮೇಷ : ಪಾಲುದಾರಿಕೆ ಮಾತು ಕಥೆ, ಸರ್ಕಾರಿ ಅಧಿಕಾರಿಗಳಿಗೆ ತೊಂದರೆ, ಮಾನಸಿಕ ಹಿಂಸೆ, ಸುಳ್ಳು ಮಾತನಾಡುವಿರಿ.

ವೃಷಭ: ಆಪ್ತರೊಂದಿಗೆ ಸಂಕಷ್ಟಗಳನ್ನು ಹೇಳಿಕೊಳ್ಳುವಿರಿ, ರೋಗ ಬಾಧೆ ,ಕುಟುಂಬದ ಹೊರೆ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ.

ಮಿಥುನ: ಯತ್ನ ಕಾರ್ಯಗಳಲ್ಲಿ ಅಡೆತಡೆ, ಅಧಿಕ ಖರ್ಚ, ಆರೋಗ್ಯದಲ್ಲಿ ತೊಂದರೆ, ಸಲ್ಲದ ಅಪವಾದ.

ಕಟಕ: ಮಹಿಳೆಯರಿಗೆ ಶುಭ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ಉದ್ಯೋಗದಲ್ಲಿ ಬಡ್ತಿ, ವಿದೇಶ ಪ್ರಯಾಣ, ಮಾತಿನ ಮೇಲೆ ಹಿಡಿತವಿರಲಿ.

ಸಿಂಹ: ದೃಷ್ಟಿ ದೋಷ, ಯಾರನ್ನು ಹೆಚ್ಚಾಗಿ ನಂಬಬೇಡಿ, ಗಣ್ಯ ವ್ಯಕ್ತಿಗಳ ಭೇಟಿ, ವಕೀಲರಿಗೆ ಕಾರ್ಯಸಿದ್ಧಿ, ಸ್ಥಿರಾಸ್ತಿ ಖರೀದಿ.

ಕನ್ಯಾ: ಕಾರ್ಯ ಸಾಧನೆ, ಅತಿಯಾದ ಪ್ರಯಾಣ, ಆತುರದ ನಿರ್ಧಾರ ಬೇಡ, ದ್ರವ್ಯ ಲಾಭ, ಕೆಲಸದಲ್ಲಿ ಒತ್ತಡ, ಸ್ತ್ರಿ ಸೌಖ್ಯ.

ತುಲಾ: ಕೆಲಸಗಳ ಕಡೆ ಗಮನ ಕೊಡಿ, ವಿಪರೀತ ಖರ್ಚು, ಅಭಿವೃದ್ಧಿ ಕುಂಠಿತ, ಅಧಿಕ ಕೋಪ.

ವೃಶ್ಚಿಕ: ಸ್ವಯಂಕೃತ ಅಪರಾಧ, ವಾಹನದಿಂದ ತೊಂದರೆ ಎಚ್ಚರ, ನೂತನ ಪ್ರಯತ್ನದಿಂದ ಯಶಸ್ಸು.

ಧನಸ್ಸು: ಆದಾಯ ಮೂಲ ಹೆಚ್ಚಳ, ಅವಕಾಶ ಕೈ ಸೇರುವುದು, ಉತ್ತಮ ಫಲ, ಮಾತೃವಿನಿಂದ ಶುಭ ಆರೈಕೆ

ಮಕರ: ಎಲ್ಲಾ ಕೆಲಸ ಕಾರ್ಯಗಳಲ್ಲಿ ಮುನ್ನುಗ್ಗುವಿರಿ, ಅತಿಯಾದ ನೋವು, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.

ಕುಂಭ: ವಿದ್ಯಾರ್ಥಿಗಳಲ್ಲಿ ಪ್ರತಿಭೆ, ವಸ್ತ್ರ ಖರೀದಿ, ಮಾನಸಿಕ ನೆಮ್ಮದಿ, ಉತ್ತಮ ಬುದ್ಧಿಶಕ್ತಿ, ತಿರುಗಾಟ.

ಮೀನ: ಆರ್ಥಿಕ ಸಂಕಷ್ಟ, ವಿವಾದಗಳಿಂದ ವೈರತ್ವ, ವಿವಾಹ ಯೋಗ, ಮಹಿಳೆಯರಿಗೆ ಬಡ್ತಿ.

ರಾಹುಕಾಲ : 12.21 ರಿಂದ 1.46
ಗುಳಿಕಕಾಲ : 10.55 ರಿಂದ 12.21
ಯಮಗಂಡಕಾಲ : 8.03 ರಿಂದ 9.29

ವಾರ : ಬುಧವಾರ, ತಿಥಿ : ಅಷ್ಟಮಿ

ನಕ್ಷತ್ರ : ಉತ್ತರಭಾದ್ರ
ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ಹಿಮಂತ ಋತು,
ಮಾರ್ಗಶಿರ ಮಾಸ, ಶುಕ್ಲ ಪಕ್ಷ,

RELATED ARTICLES

Related Articles

TRENDING ARTICLES