Wednesday, January 22, 2025

ಗಿನ್ನಿಸ್ ಬುಕ್ ದಾಖಲೆಗೆ ಸೇರಲಿದ್ದಾರೆ ‘ಅಪ್ಪು’ ಅಭಿಮಾನಿ

ಶಿವಮೊಗ್ಗ : ವಿಶ್ವಶಾಂತಿಯ ಉದ್ದೇಶವನ್ನಿಟ್ಟುಕೊಂಡು ನಟ ಪುನೀತ್ ರಾಜಕುಮಾರ್ ಅಭಿಮಾನಿ ತಮಿಳುನಾಡು ಕೊಯಮತ್ತೂರು ಮೂಲದ ಮುತ್ತು ಸೆಲ್ವನ್ ಎಂಬುವವರು, ಸೈಕಲ್‌ನಲ್ಲಿ ದೇಶ ಪರ್ಯಟನೆ ಕೈಗೊಂಡಿದ್ದಾರೆ. 

ಶಿವಮೊಗ್ಗದ ಜಿಲ್ಲಾ‍ಧಿಕಾರಿ ಕಚೇರಿಗೆ ಆಗಮಿಸಿದ ಸೆಲ್ವನ್, ಈಗಾಗಲೇ 20 ಸಾವಿರಕ್ಕೂ ಹೆಚ್ಚು ಕಿ.ಮೀ. ಕ್ರಮಿಸಿದ್ದಾರೆ. 34 ರಾಜ್ಯಗಳ 733 ಜಿಲ್ಲೆಗಳ 34 ಸಾವಿರ ಕಿ.ಮೀ. ಗಳನ್ನು ಸೈಕಲ್‌ನಲ್ಲೆ ಸಂಚರಿಸುವ ಮೂಲಕ ಗಿನ್ನಿಸ್ ಬುಕ್ ದಾಖಲೆಗೆ ಸೇರಲಿದ್ದಾರೆ.

ಮುತ್ತು ತಮ್ಮ ಯಾತ್ರೆಯನ್ನು 2021ರ ಡಿ 21ರಂದು ಆರಂಭಿಸಿದ್ದು, 2025ರ ಜನವರಿ 15 ರಂದು ಈ ಯಾತ್ರೆ ಪುನೀತ್ ರಾಜಕುಮಾರ್ ಸಮಾಧಿ ಬಳಿ ಮುಕ್ತಾಯವಾಗಿ ಇದು ಗಿನ್ನೆಸ್ ದಾಖಲೆ ಸೇರಲಿದೆ. ಸೆಲ್ವನ್ ಪುನೀತ್ ರಾಜಕುಮಾರ್ ಅಭಿಮಾನಿಯಾಗಿದ್ದು, ಪುನೀತ್ ಅವರ ಸಮಾಜ ಸೇವೆಯಿಂದ ಪ್ರೇರಿತನಾಗಿ ಸೈಕಲ್ ಯಾತ್ರೆ ಕೈಗೊಂಡಿದ್ದಾರಂತೆ. ಈವರೆಗೆ 3 ಸೈಕಲ್ ಬದಲಿಸಿರುವ ಇವರು,100ಕ್ಕೂ ಹೆಚ್ಚು ಟೈರ್‌ಗಳನ್ನು ಬದಲಿಸಿ 20

RELATED ARTICLES

Related Articles

TRENDING ARTICLES