Sunday, December 22, 2024

ಬಿಗ್ ಬಾಸ್ ಮನೆಯಿಂದ ಹೊರ ಬಂದ ಪವಿ ಪೂವಯ್ಯ

ಈ ವಾರ ಬಿಗ್ ಬಾಸ್ ಮನೆಯಿಂದ ಪವಿ ಪೂವಪ್ಪ ಎಲಿಮಿನೇಟ್ ಆಗಿ ಮನೆಯಿಂದ ಹೊರ ಬಂದಿದ್ದಾರೆ. 10 ನೇ ವಾರಕ್ಕೆ ಬಿಗ್ ಬಾಸ್ ಸೀಸನ್ ಕಾಲಿಟ್ಟರೂ, ಪವಿ ಪೂವಪ್ಪ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದರಿಂದ ಮೂರೇ ವಾರಕ್ಕೆ ಹೊರಬಿದ್ದಿದ್ದಾರೆ.

ಮಾಡೆಲ್​ ಆಗಿದ್ದ ಪವಿ ಪೂವಪ್ಪ, ಬಿಗ್​ಬಾಸ್​ ಮನೆಗೆ ವೈಲ್ಡ್​ ಕಾರ್ಡ್​​ ಎಂಟ್ರಿಕೊಟ್ಟಾಗಿನಿಂದಲೂ ಮೊದಲ ವಾರ ಬಿಟ್ಟು, ಮತ್ತೆ ಉಳಿದ ವಾರವೆಲ್ಲಾ ನಾಮಿನೇಟ್​ ಆಗಿದ್ದರು. ಇನ್ನು ಗೇಮಲ್ಲೂ ಪವಿ ಅಷ್ಟಕ್ಕಷ್ಟೇ ಆಡುತ್ತಿದ್ದಾರೆ ಎಂದು ಹಲವರು ಹೇಳಿದ್ದಾರೆ.

ಇದನ್ನೂ ಓದಿ: ದರ್ಶನ್ ಸರ್ ಹೊಸ ಮಾಸ್ ಲುಕ್ ಅಭಿಮಾನಿಗಳಿಗೆ ಹಬ್ಬ ಆಗಲಿದೆ : ನಟ ರಿಷಬ್ ಶೆಟ್ಟಿ

ಈವಾರದಲ್ ಎಲ್ಲಾ ಟಾಸ್ಕ್​​ನಲ್ಲೂ ಪವಿ ಪೂವಪ್ಪ ಚೆನ್ನಾಗಿ ಆಡಿರಲಿಲ್ಲ.ಇದೇ ಕಾರಣಕ್ಕೆ ಈ ವಾರ ತುಕಾಲಿ ಸಂತೋಷ್​ ಅವರು ಉತ್ತಮ ಪಡೆದರೆ, ಪವಿಯವರು ಕಳಪೆ ಪಡೆದಿದ್ದರು.

 

RELATED ARTICLES

Related Articles

TRENDING ARTICLES