Monday, December 23, 2024

ದಿನ ಭವಿಷ್ಯ : ಇಂದು ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..?

ಇಂದು ಯಾವೆಲ್ಲಾ ರಾಶಿಗಳಿಗೆ ಶುಭ ಹಾಗೂ ಅಶುಭಫಲವಾಗಲಿದೆ ಎಂಬುವುದನ್ನೂ ನಾವು ಇಂದಿನ ದಿನಭವಿಷ್ಯದಲ್ಲಿ ತಿಳಿದುಕೊಳ್ಳಿ.

ಮೇಷ: ಪರಿಶ್ರಮಕ್ಕೆ ತಕ್ಕ ಪ್ರತಿಫಲ, ವಾಹನ ಯೋಗ, ದಾಂಪತ್ಯದಲ್ಲಿ ಪ್ರೀತಿ, ಭಾಗ್ಯ ವೃದ್ಧಿ, ಸುಖ ಭೋಜನ. ಪೋಷಕರ ಆಶೀರ್ವಾದ ಪಡೆಯಿರಿ ಯಶಸ್ಸು ಸಿದ್ದಿಯಾಗುತ್ತದೆ.

ವೃಷಭ: ವೈಮನಸ್ಸು, ಸಾಮರ್ಥ್ಯದಿಂದ ಪ್ರಗತಿ ಸಾಧನೆ, ಮಹಿಳೆಯರಿಗೆ ಶುಭ.

ಮಿಥುನ: ನೆಮ್ಮದಿ ಇಲ್ಲದ ಜೀವನ, ನೀಚ ಜನರ ಸಹವಾಸದಿಂದ ತೊಂದರೆ, ಸಣ್ಣ ಪುಟ್ಟ ವಿಷಯಗಳಿಂದ ಕಲಹ.

ಕಟಕ: ಸ್ತ್ರೀ ಸೌಖ್ಯ, ಅತಿಯಾದ ನಿದ್ರೆ, ಸುಳ್ಳು ಮಾತನಾಡುವಿರಿ, ವಾಹನ ಅಪಘಾತ, ಯಾರನ್ನೂ ಹೆಚ್ಚಾಗಿ ನಂಬಬೇಡಿ.

ಸಿಂಹ: ಅನೇಕ ವಿಷಯಗಳ ಚರ್ಚೆ, ವಿದೇಶ ಪ್ರಯಾಣ, ಕೆಲಸದ ಒತ್ತಡ, ಗೊಂದಲಮಯ ವಾತಾವರಣ, ಹಿರಿಯರಿಂದ ಬೋಧನೆ.

ಕನ್ಯಾ: ದುಡುಕು ಸ್ವಭಾವ, ದೂರಲೋಚನೆ, ದಂಡ ಕಟ್ಟುವಿರಿ, ಅನಾರೋಗ್ಯ, ಉದ್ಯೋಗದಲ್ಲಿ ಬಡ್ತಿ, ಸ್ನೇಹಿತರ ಭೇಟಿ.

ತುಲಾ: ವಾದ ವಿವಾದಗಳಿಂದ ವೈರತ್ವ, ಅನಾವಶ್ಯಕ ಹಣವ್ಯಯ, ಅನಿರೀಕ್ಷಿತ ಪ್ರಯಾಣ, ಸಾಲಬಾಧೆ.

ವೃಶ್ಚಿಕ: ಶುಭ ಸಮಾಚಾರ, ಕೃಷಿಕರಿಗೆ ಅಲ್ಪ ಲಾಭ, ಕುಟುಂಬ ಸೌಖ್ಯ, ಪಿತ್ರಾರ್ಜಿತ ಆಸ್ತಿ ಗಳಿಕೆ, ತೀರ್ಥಯಾತ್ರೆ ದರ್ಶನ.

ಧನಸ್ಸು: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಹತ್ವದ ಕಾರ್ಯವನ್ನು ಸಾಧಿಸುವಿರಿ.

ಮಕರ: ಅತಿಥಿಗಳ ಆಗಮನ, ಹಣ ಬಂದರೂ ಉಳಿಯುವುದಿಲ್ಲ, ತಾಳ್ಮೆ ಅಗತ್ಯ, ದೃಷ್ಟಿ ದೋಷದಿಂದ ತೊಂದರೆ.

ಕುಂಭ: ಪಾಲುದಾರಿಕೆ ಮಾತುಕತೆ, ಶೀತ ಸಂಬಂಧ ರೋಗ, ಆಪ್ತರಿಂದ ಸಹಾಯ, ಅನಾವಶ್ಯಕ ದ್ವೇಷ ಸಾಧನೆ.

ಮೀನ: ವಿಪರೀತ ಕೋಪ, ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ, ಚಂಚಲ ಮನಸ್ಸು, ಅಲ್ಪ ಪ್ರಗತಿ.

 

RELATED ARTICLES

Related Articles

TRENDING ARTICLES