Thursday, December 19, 2024

ಧನುರ್ ಸಂಕ್ರಮಣ : 12 ರಾಶಿ ಫಲಗಳ ಭವಿಷ್ಯ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಠದ ಬಾಗಿಲು ತೆರೆದಿದೆ?

ಬೆಂಗಳೂರು : ಸೂರ್ಯನು ವೃಶ್ಚಿಕರಾಶಿಯಿಂದ ಧನುರ್ ರಾಶಿಗೆ ಪ್ರವೇಶಿಸುವ ಪುಣ್ಯಕಾಲವೇ ಈ ಧನುರ್ ಸಂಕ್ರಮಣ. ಈ ದಿನದಲ್ಲಿ ಮಾಡುವ ಜಪ, ತಪ, ಯಜ್ಞ ಹೋಮ-ಹವನಗಳು ಅಕ್ಷಯವಾದ ಪುಣ್ಯಫಲವನ್ನು ನೀಡುತ್ತದೆ. ಈ ಸಂಕ್ರಮಣ ಕಾಲದಲ್ಲಿ ಪಿತೃತರ್ಪಣವನ್ನು ಮಾಡಿದರೆ ಪಿತೃದೇವತೆಗಳು ಸಂತುಷ್ಟರಾಗುತ್ತಾರೆ ಮತ್ತು ಅಕ್ಷಯವಾದ ಪುಣ್ಯಫಲವನ್ನು ನೀಡುತ್ತಾರೆ ಎಂದು ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಕಿವಿಮಾತು ಹೇಳಿದ್ದಾರೆ.

ಈ ಕುರಿತು ಪವರ್​ ಟಿವಿಗೆ ತಮ್ಮ ಆಶೀರ್ವಚನ ನೀಡಿರುವ ಶ್ರೀಗಳು, ಈ ಧನುರ್ ಮಾಸದಲ್ಲಿ ಪ್ರಾತಃ ಕಾಲದಲ್ಲಿ ಕುಂಕುಮ, ಸಿಂಧೂರ, ಚಂದನ, ಅಕ್ಷತೆ, ಸುಗಂಧ ದ್ರವ್ಯಗಳಿಂದ ಕೂಡಿದ ಜಲದಿಂದ ಸೂರ್ಯನಿಗೆ ಅರ್ಘವನ್ನು ನೀಡುವುದರಿಂದ ನಮಗೆ ಸುಖ, ಶಾಂತಿ, ನೆಮ್ಮದಿ, ಸಂಪತ್ತು, ಧನ-ಧಾನ್ಯವನ್ನು ಸಮೃದ್ಧಿಯಿಂದ ನೀಡುತ್ತಾನೆ ಎಂದು ತಿಳಿಸಿದ್ದಾರೆ.

ಇನ್ನೂ ಧನುರ್ ಸಂಕ್ರಮಣದ ವಿಶೇಷ ಫಲಗಳು, 12 ರಾಶಿ ಫಲಗಳ ಭವಿಷ್ಯ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಠದ ಬಾಗಿಲು ತೆರೆದಿದೆ? ಎಂದು ಶ್ರೀಗಳು ಮಾಹಿತಿ ನೀಡಿದ್ದಾರೆ.

ಧನುರ್ ಸಂಕ್ರಾಂತಿಯ 12 ರಶಿಗಳ ಫಲ

ವೃಷಭ ರಾಶಿಯವರಿಗೆ ಮೋಸವಾಗುವ ಸಾಧ್ಯತೆ

ಧನುರ್ ರಾಶಿಯವರಿಗೆ ಧನಲಾಭ

ಕುಂಭ ರಾಶಿಯವರಿಗೆ ಕುಟುಂಬದಲ್ಲಿ ಅಲ್ಲೋಲ ಕಲ್ಲೋಲ

ಜಾಗತಿಕವಾಗಿ ಧನುರ್ ಸಂಕ್ರಮಣದಿಂದ ಉಂಟಾಗುವ ಪರಿಣಾಮಗಳು

ಚಿತ್ರದುರ್ಗ ಶಾಸಕರೇ ಎಚ್ಚರದಿಂದಿರಿ

ತೆಲಂಗಾಣ ಸಿಎಂ ಸ್ಥಾನದ ಕಡೆ ಎಚ್ಚರ ವಹಿಸಬೇಕು

ಧನುರ್ ಮಾಸದ ಪಾವಿತ್ರ್ಯತೆ

RELATED ARTICLES

Related Articles

TRENDING ARTICLES