Wednesday, January 22, 2025

Winter Health: ಚಳಿಗಾಲದಲ್ಲಿ ವಸಡು ಮತ್ತು ಹಲ್ಲುಗಳ ಆರೈಕೆ ಹೇಗೆ? ಇಲ್ಲಿವೆ ಕೆಲವು ಟಿಪ್ಸ್ 

ಬೆಂಗಳೂರು: ಚಳಿಗಾಲದಲ್ಲಿ ನಮ್ಮ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಸಾಲದ್ದು, ಒಂದೆಲ್ಲಾ ಒಂದು ಸಮಸ್ಸೆಗಳು ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಲೇ ಇರುತ್ತದೆ. ನಮ್ಮ ಆರೋಗ್ಯ ನಮ್ಮಗೆ ಎಷ್ಟೂ ಮುಖ್ಯನಾ ಆಗಿಯೇ ನಮ್ಮ ಹಲ್ಲು ಹಾಗೂ ವಸಡುಗಳ ಕಾಳಜಿಯೂ ಕೂಡ ಮುಖ್ಯ ಹಾಗಿದ್ರೆ ನಾವು ಹಲ್ಲುಗಳ ಆರೈಕೆಗೆ ಕೆಲವೊಂದು ಟಿಪ್ಸ್​ ಫಾಲೋ ಮಾಡಲೇಬೇಕು.  

ಹೌದು, ನಮ್ಮ ಆರೋಗ್ಯದಲ್ಲಿ ಉತ್ತಮವಾಗಿರಬೇಕೆಂದರೆ ಬಾಯಿಯ ಆರೋಗ್ಯ ಅತ್ಯಂತ ಮುಖ್ಯವಾಗುತ್ತದೆ. ಆದರೆ, ಸಾಕಷ್ಟು ಜನರು ಬಾಯಿಯ ಆರೋಗ್ಯವನ್ನು ಲಘುವಾಗಿ ಪರಿಗಣಿಸುವುದುಂಟು. ಆದರೆ, ಬಾಯಿಯ, ಹಲ್ಲಿನ ಸಮಸ್ಯೆಗಳನ್ನು ತಡೆಗಟ್ಟಲು ನಮ್ಮ ಬಾಯಿ, ಹಲ್ಲು ಮತ್ತು ವಸಡುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುಬೇಕು.

  • ಬಾಯಿಯ ಕುಹರದ ಬದಲಾವಣೆಗಳನ್ನು ಆಗಾಗ್ಗೆ ಪರಿಶೀಲಿಸಿ
  • ಮೌತ್‌ವಾಶ್‌ಗಳ ಆಯ್ಕೆಯಲ್ಲಿ ಎಚ್ಚರವಹಿಸಿ
  • ದೇಹದಲ್ಲಿ ಕಂಡು ಬರುವ ಬದಲಾವಣೆಗಳು,ಲಕ್ಷಣಗಳ ಮೇಲೆ ಇರಲಿ ಕಾಳಜಿ
  • ವಿಟಮಿನ್ ಡಿ ಮಟ್ಟವನ್ನು ಗಮನಿಸಿ.
  • ಉಗುರು ಕಚ್ಚುವುದನ್ನು ಮೊದಲು ನಿಲ್ಲಿಸಿ.
  • ಟೂತ್‌ಪಿಕ್ ಬಳಕೆ ತಪ್ಪಿಸಿ
  • ಹಲ್ಲುಗಳನ್ನು ಹೆಚ್ಚು ಉಜ್ಜಿದಷ್ಟು ಹಾಳಾಗುವುದೂ ಹೆಚ್ಚು
  • ಪ್ರತಿ ಮೂರು ತಿಂಗಳಿಗೊಮ್ಮೆ ಬ್ರಷ್ ಗಳನ್ನು ಬದಲಿಸಿ.
  • ಊಟ ಮಾಡುವ ಮಧ್ಯೆ ಸ್ನ್ಯಾಕ್ಸ್ ಸೇವನೆ ನಿಯಂತ್ರಿಸಿಬೇಕು.
  • ದಿನಕ್ಕೆರಡು ಬಾರಿ ಹಲ್ಲುಜ್ಜಿ
  • ಸಕ್ಕರೆ ಸೇವನೆ ತ್ಯಜಿಸಿ
  • ಚಾಕಲೇಟ್​ ಸೇವನೆ ಮಾಡುವುದನ್ನು ನಿಲ್ಲಿಸಿ.

ಹೀಗೆ ನಮ್ಮ ಜೀವನಶೈಲಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರೆ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

 

 

RELATED ARTICLES

Related Articles

TRENDING ARTICLES