Friday, November 22, 2024

Horoscope Today : ವಿವಿಧ ರಾಶಿಗಳ ಇಂದಿನ ದಿನ ಭವಿಷ್ಯ ಹೇಗಿದೆ; ಲಕ್ಷೀ ಕಟಾಕ್ಷ ಯಾರಿಗೆ ಸಿದ್ಧಿಸಲಿದೆ

ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ.

ಮೇಷ: ವ್ಯಾಪಾರ ಕ್ಷೇತ್ರದಲ್ಲಿ ಅನುಕೂಲ, ಅಧಿಕ ಧನ ಸಂಪಾದನೆ, ರಿಯಲ್ ಎಸ್ಟೇಟ್‌ನವರಿಗೆ ಅನುಕೂಲ, ಅತಿಯಾದ ಕೋಪ ಸಂಕಟ
ಪರಿಹಾರ: ಶಿವನಿಗೆ ಕೆಂಪು ಕಣಗಿಲೆ ಹೂ ಅರ್ಪಿಸಿ

ವೃಷಭ: ಧನ ನಷ್ಟ, ಅಪಮಾನಗಳಿಗೆ ಗುರಿಯಾಗುವಿರಿ, ಸಂಕಷ್ಟ ಮತ್ತು ಸಾಲದ ಸುಳಿಗೆ ಸಿಲುಕುವಿರಿ
ಪರಿಹಾರ: ತೊಗರಿ ಬೆಳೆ ದಾನ ಮಾಡಿ

ಮಿಥುನ: ಸಾಲದ ಚಿಂತೆ, ಸಹೋದ್ಯೋಗಿಗಳಿಂದ ಸಾಲ ಬೇಡುವ ಸನ್ನಿವೇಶ, ಅನಾರೋಗ್ಯ ಸಮಸ್ಯೆ ಹೆಚ್ಚು ಬಾಧಿಸುವುದು
ಪರಿಹಾರ: ವಯೋವೃದ್ಧರಿಗೆ ವಸ್ತ್ರದಾನ ಮಾಡಿ

ಕಟಕ: ಮಕ್ಕಳಿಂದ ನಷ್ಟ, ನೆರೆಹೊರೆಯವರಿಂದ ಕಿರಿಕಿರಿ, ನಿದ್ರಾಭಂಗ, ಉದ್ಯೋಗನಿಮಿತ್ತ ದೂರ ಪ್ರಯಾಣ
ಪರಿಹಾರ: ಪಾರ್ವತಿದೇವಿಗೆ ಮಲ್ಲಿಗೆ ಹೂ ಅರ್ಪಿಸಿ

ಸಿಂಹ: ಧನಾಗಮನ ಮತ್ತು ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ಆರ್ಥಿಕ ನಷ್ಟ ಮತ್ತು ಮೋಸ
ಪರಿಹಾರ: ಸಿಹಿ ಕುಂಬಳಕಾಯಿ ದಾನ ಮಾಡಿ

ಕನ್ಯಾ: ಆರೋಗ್ಯ ಸಮಸ್ಯೆ, ಉದ್ಯೋಗ ಒತ್ತಡಗಳಿಂದ ನಿದ್ರಾಭಂಗ, ಸ್ನೇಹಿತರಿಂದ ತೊಂದರೆ, ದಾಂಪತ್ಯದಲ್ಲಿ ಬಿರುಕು
ಪರಿಹಾರ: ಕುಲದೇವರ ನಾಮಸ್ಮರಣೆ ಮಾಡಿ

ತುಲಾ: ಸಂಗಾತಿಯಿಂದ ಧನಾಗಮನ, ತಂದೆಯೊಡನೆ ಕಿರಿಕಿರಿ, ಅನಿರೀಕ್ಷಿತ ಘಟನೆಯಿಂದ ನಷ್ಟ
ಪರಿಹಾರ: ಕೆಂಪು ಬಟ್ಟೆ ದಾನ ಮಾಡಿ

ವೃಶ್ಚಿಕ: ಪ್ರಯಾಣದಿಂದ ಅನುಕೂಲ, ಅಧಿಕ ಧನಾಗಮನ, ಆರೋಗ್ಯದಲ್ಲಿ ವ್ಯತ್ಯಾಸ
ಪರಿಹಾರ: ಶ್ರೀ ಗುರು ಮರುಳಸಿದ್ದೇಶ್ವರ ನಮಃ

ಧನಸ್ಸು: ಬಡ್ಡಿ ವ್ಯವಹಾರಸ್ಥರಿಗೆ ಅನುಕೂಲ, ಅಧಿಕ ನಷ್ಟ, ಉದ್ಯೋಗ ಸ್ಥಳದಲ್ಲಿ ಅಧಿಕ ಒತ್ತಡ, ಸಂಶಯ ಅನಿರೀಕ್ಷಿತ ತಪ್ಪು
ಪರಿಹಾರ: ಕುಲಗುರುಗಳ ಆಶೀರ್ವಾದ ಪಡೆಯಿರಿ

ಮಕರ: ಪಿತ್ರಾರ್ಜಿತ ಆಸ್ತಿ ಮೇಲೆ ಸಾಲ, ಮಿತ್ರರಿಂದ ಆರ್ಥಿಕ ಸಹಾಯ, ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಕಲಹ
ಪರಿಹಾರ: ನವಗ್ರಹ ಪ್ರದಕ್ಷಿಣೆ ಮಾಡಿ

ಕುಂಭ: ಆರೋಗ್ಯದಲ್ಲಿ ಏರುಪೇರು, ಆಕಸ್ಮಿಕ ಧನಾಗಮನ, ಶತ್ರುಗಳಿಂದ ತೊಂದರೆ, ಆಯುಷ್ಯಕ್ಕೆ ಕುತ್ತು
ಪರಿಹಾರ ಬಿಲ್ವವೃಕ್ಷದ ಪೂಜೆ ಮಾಡಿ

ಮೀನ: ಸ್ಥಿರಾಸ್ಥಿಯಿಂದ ಧನಾಗಮನ, ಆರ್ಥಿಕ ಸಂಕಷ್ಟಗಳು ಬಗೆಹರಿಯುವುದು, ಆರೋಗ್ಯ ಸಮಸ್ಯೆಗಳು ಬಾಧಿಸುವುದು
ಪರಿಹಾರ: ಹೆಸರುಕಾಳು ದಾನ ಮಾಡಿ

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ-ದಕ್ಷಿಣಾಯ-ಶರದೃತು-ಕಾರ್ತಿಕ ಮಾಸ-ಕೃಷ್ಣಪಕ್ಷ-ಶುಕ್ರವಾರ

 

ತಿಥಿ: ಏಕಾದಶಿ ರಾತ್ರಿ 03.44 ರವರೆಗೆ ಇರಲಿದ್ದು ನಂತರ ದ್ವಾದಶಿ ಆರಂಭವಾಗುತ್ತದೆ

 

ನಕ್ಷತ್ರ : ಹಸ್ತ ನಕ್ಷತ್ರವು ಬೆಳಗ್ಗೆ 07.10ವರೆಗೂ ಇರುತ್ತದೆ ನಂತರ ಚಿತ್ತ ನಕ್ಷತ್ರ ಆರಂಭವಾಗುತ್ತದೆ.

 

ಸೂರ್ಯೋದಯ: ಬೆಳಗ್ಗೆ 06.28

 

ಸೂರ್ಯಾಸ್ತ: ಸಂಜೆ 05.52

 

ರಾಹುಕಾಲ: ಮಧ್ಯಾಹ್ನ10.30 ರಿಂದ 12.00

 

RELATED ARTICLES

Related Articles

TRENDING ARTICLES