Wednesday, January 22, 2025

Viral Video : ಅನಕೊಂಡ ಹಿಡಿದು ಮುತ್ತಿಕ್ಕಿದ ಧೈರ್ಯಶಾಲಿ

ಬೆಂಗಳೂರು : ಇಲ್ಲೊಬ್ಬ ಯುವಕ ನಿರ್ಭೀತವಾಗಿ ಬೃಹತ್ ಗಾತ್ರದ ಅನಕೊಂಡವನ್ನು ಹಿಡಿದಿದ್ದಾರೆ. ಇವರ ಧೈರ್ಯ, ಶಕ್ತಿಯನ್ನು ಕಂಡು ಎಲ್ಲರೂ ಹೌಹಾರಿದ್ದಾರೆ.

ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ಕ್ಲಿಪ್‌ನಲ್ಲಿ ಓರ್ವ ಯುವಕ ಬೃಹತ್ ಹಾವನ್ನು ಹಿಡಿಯುವ ದೃಶ್ಯವನ್ನು ನೋಡಬಹುದು.

ಹೀಗೆ ಬರಿಗೈಯಲ್ಲಿ ದೈತ್ಯ ಅನಕೊಂಡವನ್ನು ಹಿಡಿದ ಯುವಕ ಅದು ಕೈಗೆ ಸುತ್ತಿಕೊಂಡರೂ ಬಹಳ ಜಾಗರೂಕತೆಯಿಂದಲೇ ಅದನ್ನು ಹಿಡಿಯುತ್ತಾರೆ. ಇದಕ್ಕೆ ಎಷ್ಟು ಶಕ್ತಿ ಬೇಕು ಎಂಬುದೂ ಈ ದೃಶ್ಯವನ್ನು ನೋಡಿದಾಗ ಗೊತ್ತಾಗುತ್ತದೆ. ಹೀಗೆ ಬಹಳ ಪ್ರಯಾಸದಿಂದಲೇ ಹಾವನ್ನು ಹಿಡಿಯುವ ಈ ಯುವಕ ಬಳಿಕ ಅದಕ್ಕೆ ಮುತ್ತಿಕುತ್ತಾರೆ. ಈ ದೃಶ್ಯವನ್ನು ನೋಡುವಾಗಲೇ ಅಚ್ಚರಿಯಾಗುತ್ತದೆ.

 

View this post on Instagram

 

A post shared by Mike Holston (@therealtarzann)

RELATED ARTICLES

Related Articles

TRENDING ARTICLES