Wednesday, January 22, 2025

ಭರ್ಜರಿ ಅರ್ಧಶತಕ ಪೂರ್ತಿಗೊಳಿಸಿದ ಗಿಲ್

ಮುಂಬೈ : ನಾಲ್ಕು  ವರ್ಷಗಳ ಬಳಿಕ ಮತ್ತೆ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಏಕದಿನ ವಿಶ್ವಕಪ್​ನ​ ಸೆಮಿಫೈನಲ್​ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಈ ಪಂದ್ಯದಲ್ಲಿ ಟಾಸ್​ ಗೆದ್ದ ರೋಹಿತ್​ ಶರ್ಮ ಅವರು ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಆಟಗಾರ ಗಿಲ್ ಭರ್ಜರಿ ಅರ್ಧಶತಕ ಸಿಡಿಸಿದ್ದಾರೆ.

ಇದನ್ನೂ ಓದಿ: IND vs NZ, World Cup Semi Final : ಟಾಸ್ ಗೆದ್ದ ಭಾರತ :.

41 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನೊಂದಿಗೆ ಅವರು ಅರ್ಧಶತಕ ಪೂರೈಸಿದರು. ಸದ್ಯ ಭಾರತ 108-1 (13.3) ಸ್ಕೋರ್ ಮಾಡಿದೆ. ಕೊಹ್ಲಿ 21*(21) ಗಳಿಸಿದ್ದಾರೆ. ರೋಹಿತ್ 47 ರನ್ ಕಲೆಹಾಕಿ ಔಟ್ ಆಗಿದ್ದಾರೆ.

 

RELATED ARTICLES

Related Articles

TRENDING ARTICLES