Thursday, November 21, 2024

ಭಾರತೀಯರು ಅತಿ ಹೆಚ್ಚು ಭೇಟಿ ನೀಡಿದ ವೆಬ್ ಸೈಟ್​ಗಳು ಯಾವುದು ಗೊತ್ತಾ?

ಬೆಂಗಳೂರು : ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಭಾರತೀಯರಿಂದ ಅತಿ ಹೆಚ್ಚು ಬಳಕೆಯಾದ Top 10 ವೆಬ್ ಸೈಟ್​ಗಳ ಪಟ್ಟಿಯನ್ನು ವರ್ಲ್ಡ್​ ಆಫ್​ ಸ್ಟಾಟಿಸ್ಟಿಕ್ಸ್​ ಬಿಡುಗಡೆಯಾಗಿದೆ.

ಪ್ರತಿ ತಿಂಗಳಿನಂತೆ ಅಕ್ಟೋಬರ್ ತಿಂಗಳಿನಲ್ಲಿ ಅಂತರ್ಜಾಲದಲ್ಲಿ ಅತಿ ಹೆಚ್ಚು ಸರ್ಚ್ ಆದ ಟಾಪ್ 10​ ವೆಬ್​ ಸೈಟ್​ಗಳನ್ನು ಗೂಗಲ್​ ಬಿಡುಗಡೆಗೊಳಿಸಿದ್ದು ಈ ಪೈಕಿ ಅಂತರ್ಜಾಲದಲ್ಲಿ ಅತಿ ಹೆಚ್ಚು ಬಳಕೆಯಾದ​ ಸರ್ಚ್​ ಎಂಜಿನ್​ ಗಳ ಪೈಕಿ ಗೂಗಲ್​ ಅಗ್ರ ಸ್ಥಾನದಲ್ಲಿದೆ. ಇನ್ನು ಎರಡನೇ ಸ್ಥಾನದಲ್ಲಿ ಯೂಟೂಬ್​ ಮತ್ತು ಮೂರನೇ ಸ್ಥಾನದಲ್ಲಿ ಫೇಸ್​ ಬುಕ್​ ಸ್ಥಾನ ಪಡೆದುಕೊಂಡಿದೆ.

ಭಾರತದಲ್ಲಿ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಭಾರತೀಯರು ಅತಿ ಹೆಚ್ಚು ಬಳಕೆ ಮಾಡಲಾದ ಟಾಪ್​ 10 ವೆಬ್ ಸೈಟ್​ಗಳು ಇಂತಿವೆ.

1. google.com

2.Youtube.com

3.Facebook

4.instagram

5.xhamster.desi

6.cricbuzz.com

7.samsung.com

8.ajtak.com

9.xhamster.com

10.whatsapp.com

ಈ ಮೇಲಿನ ಎಲ್ಲಾ ವೆಬ್​ ಸೈಟ್​ಗಳು ಮತ್ತು ಆ್ಯಪ್​ ಗಳನ್ನು ಅಂತರ್ಜಾಲದಲ್ಲಿ ಅತಿ ಹೆಚ್ಚಾಗಿ ಬಳಕೆ ಮಾಡಲಾಗಿದೆ.

RELATED ARTICLES

Related Articles

TRENDING ARTICLES