ಬೆಂಗಳೂರು : ಶನಿಯ ವಕ್ರದೃಷ್ಟಿಯಿಂದಾಗಿ ವ್ಯಾಪಾರದಲ್ಲಿ ಏಳು ಬೀಳು, ಆರೋಗ್ಯದ ಸಮಸ್ಯೆ ಮುಂತಾದ ಸಮಸ್ಯೆಗಳು ಉಂಟಾಗುತ್ತವೆ. ಶನಿ ಪೂಜೆಯಿಂದ ಕೆಲವು ಸಮಸ್ಯೆಗಳನ್ನು ಪರಿಹರಿಸಬಹುದು. ಇದರಿಂದಾಗಿ ಶನಿದೇವನನ್ನು ತೃಪ್ತಗೊಳಿಸಬಹುದು ಎಂದು ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಶನೈಶ್ಚರ ಸ್ವಾಮಿಯ ದೋಷ ನಿವಾರಣಾ ಮಾರ್ಗೋಪಾಯಗಳು, ಶನಿದೇವರನ್ನು ಯಾವ ರೀತಿ ಪೂಜಿಸಬೇಕು? ಕಂಟಕ ಶನಿದೇವರ ಸಮಸ್ಯೆ ಇರುವಾಗ ಏನನ್ನು ಮಾಡಬೇಕು ಎಂಬ ಕುರಿತು ಪವರ್ ಟಿವಿಗೆ ಶ್ರೀಗಳು ಮಾಹಿತಿ ನೀಡಿದ್ದಾರೆ.
ಯಾವ ರೀತಿಯಲ್ಲಿ ಶನಿದೇವರನ್ನು ಪೂಜಿಸಬೇಕು?
ಕಂಟಕ ಶನಿದೇವರ ಸಮಸ್ಯೆ ಇರುವವರು ಏನು ಮಾಡಬೇಕು?
ಈ ಸುದ್ದಿ ಓದಿದ್ದೀರಾ? : ತಮಿಳುನಾಡು, ಕೇರಳದಲ್ಲಿ ಭಾರಿ ಮಳೆ, ಪ್ರವಾಹ : ಸಿದ್ದಲಿಂಗ ಸ್ವಾಮೀಜಿ
ಶನಿ ದೋಷ ಇರುವವರು ಯಾವ ದೇವಸ್ಥಾನಕ್ಕೆ ಹೋಗಬೇಕು?
ಇಡೀ ವಿಶ್ವಕ್ಕೆ ನ್ಯಾಯಮೂರ್ತಿ, ಧರ್ಮಮೂರ್ತಿಯಾದ ಶ್ರೀ ಶನೈಶ್ಚರ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಎಂದರೆ ನಾವು ಧರ್ಮ ಮಾರ್ಗದಲ್ಲಿ ನಡೆಯಬೇಕು. ಸತ್ಯ ಮತ್ತು ನ್ಯಾಯಪರತೆಯಲ್ಲಿ ಇದ್ದರೆ ಶ್ರೀ ಶನೈಶ್ಚರ ಸ್ವಾಮಿಯ ಅನುಗ್ರಹವು ನಮಗೆ ದೊರೆಯುತ್ತದೆ ಎಂದು ಶ್ರೀಗಳು ಆಶೀರ್ವಚನ ನೀಡಿದ್ದಾರೆ.