Monday, December 23, 2024

ಕಾರ್ಕಳದಲ್ಲಿಂದು ಧರ್ಮಸ್ಥಳ ಸಂರಕ್ಷಣಾ ಸಮಾವೇಶ!

ಕಾರ್ಕಳ: ಧರ್ಮಸ್ಥಳದ ಅಪಮಾನ ಮಾಡುವ ಷಡ್ಯಂತ್ರದ ವಿರುದ್ದ ವೀರಭೂಮಿ ಕಾರ್ಕಳದಲ್ಲಿಂದು ಧರ್ಮ ಸಂರಕ್ಷಣಾ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ.

ಕಾರ್ಕಳದ ಕಕ್ಕುಂದೂರು ಗ್ರಾಮಪಂಚಾಯತ್ ಮೈದಾನದಲ್ಲಿ ಸಮಾವೇಶ ಆಯೋಜಿಸಲಾಗಿದ್ದು ಸಮಾವೇಶಕ್ಕೆ ಕಾರ್ಕಳದಲ್ಲಿ ಭರ್ಜರಿ ಸಿದ್ದತೆ ಮಾಡಿಕೊಳ್ಳಲಾಗಿದೆ. ಇಂದು ಮಧ್ಯಾನ್ಹ 2.30ಕ್ಕೆ ಸಮಾವೇಶ ಆರಂಭವಾಗಲಿದೆ.

ಇದನ್ನೂ ಓದಿ: 16 ಟನ್ ಅನಧಿಕೃತ ಪಟಾಕಿ ಸಂಗ್ರಹ ಸೀಜ್!

ಧರ್ಮಸ್ಥಳಕ್ಕೆ ಅಪಮಾನ ಮಾಡುವ ಷಡ್ಯಂತ್ರದ ವಿರುದ್ದ ಸಮಾವೇಶ ಆಯೋಜನೆ ಮಾಡಲಾಗಿದ್ದು ಈ ವೇಳೆ ಧರ್ಮಸ್ಥಳಕ್ಕೆ ತಿಮರೋಡಿ ಮುತ್ತಿಗೆ ಹಾಕ್ತಿವಿ ಎಂದು ಹೇಳಿದ್ದರು.

ತಿಮರೋಡಿ ವಿವಾದಾತ್ಮಕ ‌ಹೇಳಿಕೆ ನೀಡಿದ ಸ್ಥಳದಿಂದಲೇ ಸಮಾವೇಶ ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಧಾರ್ಮಿಕ‌ ಮುಖಂಡರು, ರಾಜಕೀಯ ‌ಮುಖಂಡರು ಭಾಗಿಯಾಗಲಿದ್ದಾರೆ.

RELATED ARTICLES

Related Articles

TRENDING ARTICLES