Sunday, December 22, 2024

ವಿದ್ಯುತ್ ಸ್ಪರ್ಶಿಸಿ‌ ರೈತ ಸಾವು!

ವಿಜಯಪುರ : ವಿದ್ಯುತ್ ಸ್ಪರ್ಶಿಸಿ‌ ರೈತ ಸಾವನ್ನಪ್ಪಿರುವ ಘಟನೆ, ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಆಹೇರಿ‌ ಗ್ರಾಮದ ಹೊರವಲಯದಲ್ಲಿ ನಡೆದಿದೆ.

30 ವರ್ಷದ ಗಂಗಾಧರ ಅಪ್ಪಾಸಾಹೇಬ್ ‌ಪೀರಶೆಟ್ಟಿ ಮೃತ ದುರ್ದೈವಿಯಾಗಿದ್ದಾರೆ. ಅಪ್ಪಾಸಾಹೇಬ್ ಪಂಪ್​​​ಸೆಟ್ ಆನ್‌ ಮಾಡಲು ಹೋದಾಗ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಆರ್.ಟಿ ನಗರದಲ್ಲಿ ಐಟಿ ರೇಡ್​: ಬಾಕ್ಸ್​ಗಳಲ್ಲಿ ಇಟ್ಟಿದ್ದ ಕಂತೆ ಕಂತೆ ಹಣ ಪತ್ತೆ!

ಸ್ಥಳಕ್ಕೆ ಸಿಂದಗಿ ಪೋಲಿಸರು ಭೇಟಿ ನೀಡಿದ್ದು ಘಟನೆ ಸಂಬಧಿಸಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES