Monday, December 23, 2024

ಅಕ್ಕ ಬಳಗದ ಸಂಸ್ಥಾಪಕ ಡಾ.ಅಮರನಾಥ ರನ್ನು ಸನ್ಮಾನಿಸಿದ ನಿರ್ಮಲಾನಂದ ಸ್ವಾಮೀಜಿ

ಅಮೇರಿಕಾ: ಯುಎಸ್​ ಪ್ರವಾಸದಲ್ಲಿರುವ ಆದಿಚುಂಚನಗಿರಿ ಮಹಾಸಂಸ್ಥಾನದ ಮಠಾಧಿಪತಿ ಶ್ರೀ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರು ಅಕ್ಕ ಬಳಗದ ಸಂಸ್ಥಾಪಕ ಡಾ.ಅಮರನಾಥ ಗೌಡ ಅವರನ್ನು ಸನ್ಮಾನಿಸಿದರು.

ಇತ್ತೀಚೆಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಅಮೆರಿಕೆಯ ‘ಅಕ್ಕ ‘ಬಳಗದ ಸಂಸ್ಥಾಪಕ ಡಾ.ಅಮರನಾಥ ಗೌಡ ಅವರನ್ನು ಆಸ್ಟಿನ್ ನಗರದ ಭಕ್ತಾದಿಗಳು ಮತ್ತು ಅಲ್ಲಿನ ಮೇಯರ್ ನೀಡಿರುವ ಗೌರವ ಪತ್ರವನ್ನು ನಿರ್ಮಲಾನಂದ ಸ್ವಾಮಿಜಿ ನೀಡಿ ಸನ್ಮಾನಿಸಿದರು.

ಇದನ್ನೂ ಓದಿ: ಕಬಡ್ಡಿ ಟೂರ್ನಿಯಲ್ಲಿ ಎರಡು ತಂಡಗಳ ನಡುವೆ ಮರಾಮಾರಿ! 

ಈ ವೇಳೆ ಆದಿಚುಂಚನಗಿರಿ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ , ಅಮೆರಿಕೆಯ ವಿಶ್ವಾಮಿತ್ರ, ಗೋಪಿ ಹಾಗು ಡಾ. ಎಚ್ಎ.ನ್ ಕೃಷ್ಣ ಹಾಜರಿದ್ದರು

RELATED ARTICLES

Related Articles

TRENDING ARTICLES