Sunday, December 22, 2024

ಶನೈಶ್ಚರ ಅಮಾವಾಸ್ಯೆ ಮಹತ್ವ ಮತ್ತು ಆಚರಣೆ ವಿಧಾನ ಹೀಗಿದೆ!

ಬೆಂಗಳೂರು : ಶನೈಶ್ಚರ ಅಮವಾಸ್ಯೆ ಅಥವಾ ಶನೈಶ್ಚರ ಮಹಾಲಯ ಅಮವಾಸ್ಯೆ ಎಂದೂ ಕರೆಯಲ್ಪಡುವ ಹಿಂದೂ ಸಂಪ್ರದಾಯವು ಪಿತೃಗಳು ಅಥವಾ ಪೂರ್ವಜರಿಗೆ ಸಮರ್ಪಿತವಾಗಿದೆ. ಈ ‘ಭಾದ್ರಪದ’ ತಿಂಗಳ ಅಮವಾಸ್ಯೆಯಂದು ಆಚರಿಸಲಾಗುತ್ತದೆ. ಈ ದಿನವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ ಎಂದು ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಶನೈಶ್ಚರ ಮಹಾಲಯ ಅಮವಾಸ್ಯೆಯ ಮಹತ್ವಗಳು, ರಾಹು ದೋಷದಿಂದ ಪರಿಹಾರ, ಉತ್ತಮ ಫಲ ಪಡೆಯುವುದು ಹೇಗೆ? ಅಮಾವಾಸ್ಯೆಯಂದು ಉಂಟಾಗುವ ಪ್ರಭಾವಗಳೇನು? ಎಂಬ ಬಗ್ಗೆ ಪವರ್ ಟಿವಿಗೆ ಶ್ರೀಗಳು ಮಾಹಿತಿ ನೀಡಿದ್ದಾರೆ.

ನಮ್ಮ ಸನಾತನ ಧರ್ಮದಲ್ಲಿ ಪಿತೃಗಳಿಗೆ ವಿಶೇಷವಾದ ಸ್ಥಾನವನ್ನು ನೀಡಿದ್ದೇವೆ. ಹಿಂದೂ ವಾರ್ಷಿಕ ಪಂಚಾಗದಲ್ಲಿ ಒಂದು ಪಕ್ಷವನ್ನು ಪಿತೃಪಕ್ಷ ಆರಾಧನೆಗಾಗಿಯೇ ನಮ್ಮ ಪೂರ್ವಜರು ಮೀಸಲಿಟ್ಟಿದ್ದಾರೆ. ಈ ಭಾದ್ರಪದ ಮಾಸದಲ್ಲಿ ಪಿತೃಗಳನ್ನು ಆರಾಧಿಸಿ, ಅವರುಗಳ ಅನುಗ್ರಹಕ್ಕೆ ಪಾತ್ರರಾಗುತ್ತೇವೆ ಎಂದು ತಿಳಿಸಿದ್ದಾರೆ.

ಶನೈಶ್ಚರ ಅಮಾವಾಸ್ಯೆಯ ಮಹತ್ವಗಳು?

ಉತ್ತಮ ಫಲ ಪಡೆಯುವುದು ಹೇಗೆ?

ಅಮಾವಾಸ್ಯೆಯಂದು ಉಂಟಾಗುವ ಪ್ರಭಾವಗಳೇನು?

ರಾಹು ದೋಷದಿಂದ ಪರಿಹಾರ

ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡಿ

RELATED ARTICLES

Related Articles

TRENDING ARTICLES