Monday, December 23, 2024

ನಾವು ಗೆಲ್ಲುತ್ತೇವೆ.. ಗೆದ್ದೆ ಗೆಲ್ಲುತ್ತೇವೆ : ಇಸ್ರೇಲ್ ಪ್ರಧಾನಿ ಬೆಂಜಮಿನ್​ ನೆತನ್ಯಾಹು

ಜೆರುಸಲೇಮ್​ : ಹಮಾಸ್ ಉಗ್ರರ ನಿಯಂತ್ರಣದಲ್ಲಿರುವ ಗಾಜಾಪಟ್ಟಿಯ ಪ್ರದೇಶದಿಂದ ಇಸ್ರೇಲ್ ಮೇಲೆ ಹಲವು ರಾಕೆಟ್ ದಾಳಿ ನಡೆದಿದೆ. ಕುರಿತು ಇಸ್ರೇಲ್​ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತಿಕ್ರಿಯೆ ನೀಡಿದ್ದಾರೆ.

ಯುದ್ದದ ಕುರಿತು ಮಾತನಾಡಿರುವ ಅವರು, ಇಸ್ರೇಲ್​ನ ನಾಗರಿಕರೇ ನಾವು ಯುದ್ಧಭೂಮಿಯಲ್ಲಿದ್ದೇವೆ. ಇದು ಉಗ್ರ ನಿಗ್ರಹ ಕಾರ್ಯಾಚರಣೆ ಅಲ್ಲ, ಇದು ಯುದ್ಧ. ನಾವು ಗೆಲ್ಲುತ್ತೇವೆ.. ಗೆದ್ದೆ ಗೆಲ್ಲುತ್ತೇವೆ. ಹಮಾಸ್​ ಉಗ್ರರು ಇದಕ್ಕೆ ಬಹುದೊಡ್ಡ ಬೆಲೆ ತೆರಬೇಕಾಗುತ್ತೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಕಲಿ ಚಿನ್ನ ನೀಡಿ 60 ಲಕ್ಷ ರೂ. ವಂಚನೆ!

ಇನ್ನೂ ಉಗ್ರರ ದಾಳಿಯ ಕುರಿತು ರಕ್ಷಣಾ ಸಚಿವ ಯೋವ್​ ಗ್ಯಾಲಂಟ್​ ಪ್ರತಿಕ್ರಿಯೆ ನೀಡಿದ್ದು, ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಇಸ್ರೇಲ್‌ನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇದರೊಂದಿಗೆ ಹಮಾಸ್ ನ ಭಯೋತ್ಪಾದಕ ಸಂಘಟನೆ ಇದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

 

RELATED ARTICLES

Related Articles

TRENDING ARTICLES