Thursday, December 19, 2024

ಪೂರ್ಣ ಸೂರ್ಯ ಗ್ರಹಣ ಯಾವಾಗ? ದ್ವಾದಶ ರಾಶಿಯವರಿಗೆ ಗ್ರಹಣದ ಫಲಗಳೇನು?

ಬೆಂಗಳೂರು : ಈ ವರ್ಷದ 2ನೇ ಸೂರ್ಯಗ್ರಹಣ ಖಗೋಳದಲ್ಲಿ ವಿಸ್ಮಯವನ್ನು ಉಂಟುಮಾಡಲಿದೆ ಎಂದು ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಪೂರ್ಣ ಸೂರ್ಯ ಗ್ರಹಣ ಯಾವಾಗ? ದ್ವಾದಶ ರಾಶಿಯವರಿಗೆ ಗ್ರಹಣದ ಫಲಗಳೇನು? ಪ್ರಕೃತಿ ಮೇಲೆ ಉಂಟಾಗುವ ಪ್ರಭಾವಗಳೇನು? ಎಂಬ ಕುರಿತು ಪವರ್ ಟಿವಿಗೆ ಶ್ರೀಗಳು ಮಾಹಿತಿ ನೀಡಿದ್ದಾರೆ.

ನಮ್ಮ ಭಾರತದಲ್ಲಿ ಸೂರ್ಯಾಸ್ತದ ನಂತರ ಗ್ರಹಣ ನಡೆಯುವುದರಿಂದ ಗ್ರಹಣದ ಸೂತಕದ ಛಾಯೆ ಇರುವುದಿಲ್ಲ. ಆದರೆ, ಗ್ರಹಣದ ಪ್ರಭಾವವು ಎಲ್ಲರ ಮೇಲೂ ಉಂಟು ಮಾಡುತ್ತದೆ ಎಂದು ಹೇಳಿದ್ದಾರೆ.

ಗ್ರಹಣ ಕಾಣಿಸುವ ಪ್ರದೇಶಗಳು

ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, ಮೆಕ್ಸಿಕೋ, ನಾರ್ಥ್ ವೆಸ್ಟರನ್ ಆಫ್ ಯುನೈಟೆಡ್ ಸ್ಟೇಟ್ಸ್, ಸೌತ್ ಅಮೇರಿಕಾ, ಸೆಂಟ್ರಲ್ ಅಮೇರಿಕಾ, ಫೆಸಿಫಿಕ್, ಅಟ್ಲಾಂಟಿಕ್, ಅಂಟಾರ್ಟಿಕ್, ಯೂರೋಪ್, ಕೆನಡಾ, ಇಂಗ್ಲೆಂಡ್, ಕೊಲಂಬಿಯಾ, ಕ್ಯೂಬಾ, ಬಾರ್ಬಡಾಸ್, ಪೆರು, ಉರುಗ್ವಿ, ಆಂಟಿಗುವಾ, ವೆನಿಜುಲಾ, ಜಮೈಕಾ, ಹೈತಿ, ಪರಾಗೈ, ಬ್ರೆಜಿಲ್, ಡೊಮಿನಿಕಾ, ಬಹಮಾಸ್.

ದ್ವಾದಶ ರಾಶಿಯವರಿಗೆ ಗ್ರಹಣದ ಫಲಗಳೇನು?

ಗ್ರಹಣದಿಂದ ಪ್ರಕೃತಿ ಮೇಲೆ ಉಂಟಾಗುವ ಪ್ರಭಾವಗಳು?

ಸೂರ್ಯಗ್ರಹಣದ ಅಮಾವಾಸ್ಯೆಯಲ್ಲಿ ಏನನ್ನು ಮಾಡಬೇಕು?

 

ಗ್ರಹಣದ ಸಂದರ್ಭದಲ್ಲಿ ಯಾವ ಮಂತ್ರ ಜಪಿಸಬೇಕು?

 

RELATED ARTICLES

Related Articles

TRENDING ARTICLES