Friday, May 3, 2024

ಇತಿಹಾಸದ ಪುಟ ಸೇರಿದ ಹಳೇ ಸಂಸತ್ ಭವನ!

ದೆಹಲಿ : ದೆಹಲಿಯ ಹಳೇ ಸಂಸತ್​ ಭವನಕ್ಕೆ ಭಾವನಾತ್ಮಕ ವಿದಾಯ ಹೇಳುವ ಸಮಯ ಸಮೀಪಿಸುತ್ತಿದ್ದು ಹಳೇ ಸಂಸತ್​ ಭವನ ಇತಿಹಾಸದ ಪುಟ ಸೇರಲಿದೆ.

ನಾಳೆಯಿಂದ ನೂತನ ಸಂಸತ್‌ ಭವನದಲ್ಲಿ ವಿಶೇಷ ಕಲಾಪಗಳು ನಡೆಯಲಿದೆ, ಇಂದು ಹಳೇ ಕಟ್ಟಡದಲ್ಲಿ ಕಡೇಯ ಕಲಾಪ ನಡೆಯಲಿದೆ ಇದರೊಂದಿಗೆ 96 ವರ್ಷಗಳ ಸುಧೀರ್ಘ ಇತಿಹಾಸವಿರುವ ಕಟ್ಟಡವು ಇತಿಹಾಸ ಪುಟಗಳನ್ನು ಸೇರಲಿದೆ.

ಇದನ್ನೂ ಓದಿ: ಗಣೇಶೋತ್ಸವಕ್ಕೆ ಜೂನಿಯರ್ ಧ್ರುವ ಸರ್ಜಾ ಎಂಟ್ರಿ : ಫಲಿಸಿದ ಪೂಜಾಫಲ!

1927, ಜನವರಿ 18ರಲ್ಲಿ ಉದ್ಘಾಟನೆಯಾಗಿದ್ದ ಸಂಸತ್​ ಕಟ್ಟಡ ವಸಾಹತುಶಾಹಿ ಇತಿಹಾಸ, ಎರಡನೇ ಜಾಗತಿಕ ಮಹಾಯುದ್ಧ, ಸಂದರ್ಭದಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ, ಸಂವಿಧಾನದ ಅಳವಡಿಕೆ ಹೀಗೆ ಹಲವು ಪ್ರಮುಖ ಮಸೂದೆಗಳ ಅಂಗೀಕಾರಕ್ಕೆ ಸಾಕ್ಷಿಗಿತ್ತು.

ಮುಂಗಾರು ಅಧಿವೇಶನವೇ ಹಳೇ ಕಟ್ಟಡದ ಕೊನೇ ಕಲಾಪ ಇನ್ಮುಂದೆ ಸಾಮಾನ್ಯ ಕಲಾಪಗಳು ಈ ಕಟ್ಟಡದಲ್ಲಿ ನಡೆಯುವುದಿಲ್ಲ, ಹಲವು ಕ್ರಾಂತಿಕಾರಿ ಬದಲಾವಣೆಗೆ ಸಾಕ್ಷಿಯಾದ ಕಟ್ಟಡ ಇಂದು ವಿಧಾಯ.

RELATED ARTICLES

Related Articles

TRENDING ARTICLES