Thursday, January 9, 2025

ಕನ್ಯಾ ಸಂಕ್ರಮಣದಂದು ಮಾಡಬೇಕಾದ ಬಹುಮುಖ್ಯ ಕಾರ್ಯಗಳೇನು ಗೊತ್ತಾ?

ಕನ್ಯಾ ರಾಶಿಯಲ್ಲಿ ಸೂರ್ಯನ ಸಂಚಾರವನ್ನು ಕನ್ಯಾ ಸಂಕ್ರಾಂತಿ ಎಂದು ಹೇಳಲಾಗುತ್ತದೆ. ಕನ್ಯಾ ಸಂಕ್ರಮಣವು ಶಶಿಯು ಮಂಗಳ ಯೋಗದಲ್ಲಿ ಪ್ರಾರಂಭವಾಗುವುದರಿಂದ ಸಾರ್ವಜನಿಕ ಜೀವನದ ಮೇಲೆ ಹಾಗೂ ಜಾಗತಿಕವಾಗಿ ಭಾರಿ ಪರಿಣಾಮ ಉಂಟಾಗಲಿದೆ. ಕನ್ಯಾ ಸಂಕ್ರಮಣ ಸೆಪ್ಟೆಂಬರ್​ 17 ರ ಮಧ್ಯಾಹ್ನ 1.23 ರಿಂದ ಸಂಜೆ 05.43 ರ ವರೆಗೆ ಮಹಾಪುಣ್ಯಕಾಲವಾಗಿರುತ್ತದೆ. ಪುಣ್ಯಕಾಲ ಮಧ್ಯಾಹ್ನ 1.23 ರಿಂದ ಸಂಜೆ 6.27 ರ ವರೆಗೂ ಇರುತ್ತದೆ.

ಈ ದಿನ ಸರ್ವಾರ್ಥ ಸಿದ್ದಯೋಗ, ಅಮೇತಸಿದ್ದಿಯೋಗ ಇರುವುದರಿಂದ  ಸರ್ವಕಾರ್ಯಗಳಿಗೂ ಪ್ರಶಸ್ತವಾಗಿದೆ.

ಕನ್ಯಾ ಸಂಕ್ರಮಣದಂದು ಏನನ್ನು ಮಾಡಬೇಕು ಗೊತ್ತಾ?

ಕನ್ಯಾ ಸಂಕ್ರಾಂತಿಯು ಷೇರು ಮಾರುಕಟ್ಟೆಯ ಮೇಲೆ ಯಾವ ಪರಿಣಾಮ ಬೀರುವುದು ಗೊತ್ತಾ?

ಕನ್ಯಾ ಸಂಕ್ರಾಂತಿಯು ಶಶಿ-ಮಂಗಳ ಯೋಗದಲ್ಲಿ ಪ್ರಾರಂಭವಾಗಿರುವುದರಿಂದ ಷೇರು ಮಾರುಕಟ್ಟೆಯಲ್ಲಿ ಏರುವಿಕೆಯನ್ನು ನೋಡಬಹುದು. ಜಾಗತಿಕ ಷೇರು ಮಾರುಕಟ್ಟೆಯಲ್ಲೂ ಏರುವಿಕೆ ಉಂಟಾಗುತ್ತದೆ.

RELATED ARTICLES

Related Articles

TRENDING ARTICLES