Monday, December 23, 2024

ಚೈತ್ರಾ ಸೋಪ್.. ಬಾಯಲ್ಲಿ ನೊರೆ ಬರುತ್ತೆ! : ಚೈತ್ರಾ ಹೈ’ಡ್ರಾಮಾ’ ಫುಲ್ ಟ್ರೋಲ್

ಬೆಂಗಳೂರು : ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ವಂಚಕಿ ಚೈತ್ರಾ ಕುಂದಾಪುರ ಫುಲ್​​ ಟ್ರೋಲ್​ ಆಗುತ್ತಿದ್ದಾರೆ.

ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಬಾಯಲ್ಲಿ ಬಟ್ಟೆ ತೊಳೆಯುವ ಸೋಪ್​ ಇಟ್ಟುಕೊಂಡು ನೊರೆ ಬರೆಸಿಕೊಂಡು ಡ್ರಾಮಾ ಆಡಿದ್ದರು. ಈ ಪೋಸ್ಟರ್ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು,​ ಟ್ರೋಲ್​ ಆಗುತ್ತಿದೆ.

ಸಿಸಿಬಿ ವಿಚಾರಣೆಗೂ ಮುನ್ನ ಬಟ್ಟೆ ತೊಳೆಯಲು ಸೋಪು ಪಡೆದುಕೊಂಡಿದ್ದ ಚೈತ್ರಾ, ಬಾಯಿಯಲ್ಲಿ ನೊರೆ ಬರೆಸಿಕೊಂಡು ನಾಟಕವಾಡಿದ್ಲು. ಮೂರ್ಛೆ ಇರಬೇಕೆಂದು ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ಚೈತ್ರಾಳನ್ನ ಶಿಫ್ಟ್​​ ಮಾಡಲಾಗಿತ್ತು. ಆದರೆ, ವೈದ್ಯರ ತಪಾಸಣೆ ವೇಳೆ ವಂಚಕಿಯ ನಿಜ ಬಣ್ಣ ಬಯಲಾಗಿದ್ದು, ಇದೀಗ ಚೈತ್ರಾ ಕುಂದಾಪುರ ಫುಲ್​​ ಟ್ರೋಲ್​ ಆಗುತ್ತಿದ್ದಾರೆ.

RELATED ARTICLES

Related Articles

TRENDING ARTICLES