Sunday, December 22, 2024

ಪ್ರೇರಣಾ ಧ್ರುವ ಸರ್ಜಾ ಸೀಮಂತ ಫಂಕ್ಷನ್

ಬೆಂಗಳೂರು : ನಟ ಧ್ರುವ ಸರ್ಜಾ ಅವರು ಎರಡನೇ ಮಗುವಿನ ನಿರೀಕ್ಷೆ ಹಿನ್ನೆಲೆ ಅಣ್ಣನ ಸಮಾಧಿ ಬಳಿ ಸೀಮಂತ ಕಾರ್ಯ ಮಾಡುತ್ತಿರುವ ಧ್ರುವ.

ನಟ ಧ್ರುವ ಸರ್ಜಾ ಅವರು ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಹಿನ್ನಲೆ ತಮ್ಮ ಪತ್ನಿ ಪ್ರೇರಣ ಧ್ರುವ ಸರ್ಜಾ ಅವರ ಸೀಮಂತ ಕಾರ್ಯಕ್ರಮವನ್ನು ತುಂಬಾ ಸರಳತೆಯಿಂದ ತಮ್ಮ ಫಾರ್ಮ್​ ಹೌಸ್​ನ ಅಣ್ಣ ಚಿರು ಸರ್ಜಾ ಅವರ ಸಮಾಧಿ ಬಳಿ ಮಾಡಿದ್ದಾರೆ.

ಅಷ್ಟೇ ಅಲ್ಲ ನಟ ಚಿರು ಸರ್ಜಾ ಅವರ ಮರಣದ ಬಳಿಕ ದುಃಖದ ಮಡಿಲಲ್ಲಿದ್ದ ಚಿರು ಕುಟುಂಬ. ಅಣ್ಣನ ಮೇಲಿನ ಅತಿಯಾದ ಪ್ರೀತಿಯಿಂದ ಪ್ರೇರಣ ಅವರ ಎರಡನೇ ಮಗು ಬರುವಿಕೆ ಹಿನ್ನೆಲೆ ಇತ್ತೀಚೆಗೆ ಅಣ್ಣನ ಸಮಾಧಿ ಪಕ್ಕ ಮಲಗಿ, ಅಣ್ಣನೇ ಮತ್ತೆ ಹುಟ್ಟಿಬರಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತಿರುವ ಧ್ರುವ.

ಇದನ್ನು ಓದಿ : ಭೇಟೆಯಾಡಲು ಬಂದು ಸೆರೆಯಾದ ಚಿರತೆ

ಇನ್ನೂ ಸೀಮಂತ ಕಾರ್ಯಕ್ಕೆ ಅತ್ಯಾಪ್ತರು ಮತ್ತು ಕುಟುಂಬಸ್ಥರಿಗಷ್ಟೇ ಅಹ್ವಾನ ನೀಡಿದ್ದು, ತುಂಬಾ ಸರಳ ರೀತಿಯಲ್ಲಿ ಪ್ರೇರಣ ಅವರ ಸೀಮಂತ ಕಾರ್ಯವನ್ನು ಮಾಡಿದ್ಧಾರೆ. ಧ್ರುವ ಪತ್ನಿ ಪ್ರೇರಣಾ ಶಂಕರ್ ಸೀಮಂತ ಕಾರ್ಯಕ್ರಮದ ವಿಡಿಯೋ ಪವರ್ ಟಿವಿಗೆ ಲಭ್ಯವಾಗಿದೆ.

RELATED ARTICLES

Related Articles

TRENDING ARTICLES