Monday, December 23, 2024

ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ ಅಧ್ಯಕ್ಷರಾಗಿ ಮಾಧವನ್​ ಆಯ್ಕೆ

ಪುಣೆಯ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ (ಎಫ್‌ಟಿ ಐಐ) ಅಧ್ಯಕ್ಷರಾಗಿ ನಟ, ಚಿತ್ರ ನಿರ್ಮಾಪಕ ಆರ್. ಮಾಧವನ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.

ಇದನ್ನೂ ಓದಿ: ಸನಾತನಧರ್ಮ ಮಲೇರಿಯಾ, ಡೆಂಘೆ ಇದ್ದಂತೆ: ಉದಯನಿಧಿ ಸ್ಟಾಲಿನ್​​

ಈ ಕುರಿತ ಸುದ್ದಿಯನ್ನು ಕೇಂದ್ರ ಸಚಿವ ಅನುರಾಗ್ ಠಾಕೂರ್’ ಅವರು ತಮ್ಮ ಸಾಮಾಜಿಕ ಜಾಲತಾಣ ‘ಎಕ್ಸ್’ ವೇದಿಕೆಯಲ್ಲಿ ಹಂಚಿ ಕೊಂಡಿದ್ದಾರೆ.

ಈ ಕುರಿತು ಎಕ್ಸ್​ ನಲ್ಲಿ ಬರೆದುಕೊಂಡಿರುವ “ನಿಮ್ಮ ಅಪಾರ ಅನುಭವ ಮತ್ತು ನೈತಿಕ ಬಲವು ಸಮೃದ್ಧಗೊಳಿಸಲಿದೆ. ಈ ಸಂಸ್ಥೆಯನ್ನು ಸಕಾರಾತ್ಮಕ ಬದಲಾವಣೆ ತಂದು ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಒಯ್ಯಲಿದೆ ಎನ್ನುವ ಭರವಸೆ ನನ್ನದು. ನಿಮಗೆ ಶುಭವಾಗಲಿ’ ಎಂದು ಹಾರೈಸಿದ್ದಾರೆ.

RELATED ARTICLES

Related Articles

TRENDING ARTICLES