Sunday, December 22, 2024

ಗುರು ಪೂರ್ಣಿಮ ಅನೇಕ ತೊಂದರೆಗಳನ್ನು ಉಂಟುಮಾಡುವ ಸಾಧ್ಯತೆ!

2023 ಜುಲೈ 3 ರಂದು ಸಲ್ಲುವ ಗುರು ಪೂರ್ಣೀಮವು ಜಾಗತಿಕವಾಗಿ ಅನೇಕ ಪ್ರಯೋಜನಗಳನ್ನು ಮತ್ತು ತೊಂದರೆಗಳನ್ನು ಉಂಟುಮಾಡಲಿದೆ.

ಮೇಷ ರಾಶಿಯವರು ಬರುವ 2023  ಡಿಸೆಂಬರ್​ 18 ರ ವರೆಗೆ ವರೆಗೂ ಎಚ್ಚರದಿಂದ ಇರುವುದು ಉತ್ತಮ , ಈ ಸಮಯದಲ್ಲಿ ಯಾರನ್ನು ನೋಯಿಸುವ ರೀತಿಯಲ್ಲಿ ನಡೆದುಕೊಳ್ಳಬೇಡಿ, ಹಿರಿಯರಿಗೆ ಅಪಮಾನ ಮಾಡದಿರಿ.

ಪಂಚಮ ಕೇತು ಮತ್ತು ಷಷ್ಠಮದಲ್ಲಿ ಮಾಂದಿ ಗ್ರಹಗಳ ಛಾಯೆಯಿಂದ ಅನೇಕ ರೀತಿಯಲ್ಲಿ ನಾಯಿಗಳಿಂದ ತೊಂದರೆಗಳು ಉಂಟಾಗುವ ಸಾಧ್ಯತೆಗಳು ಹೆಚ್ಚಾಗುತ್ತಿದೆ.

ಕನ್ಯಾ ರಾಶಿ, ತುಲಾರಾಶಿಯವರಿಗೆ ಷೇರು ಮಾರುಕಟ್ಟೆಯಲ್ಲಿ ವ್ಯಾಪಾರ ಬೇಡ. ಕ್ಯಾನ್ಸರ್​ ರೋಗಿಗಳು ಆದಷ್ಟು ಮೃತ್ತಿಕಾ ಶಿವಲಿಂಗವನ್ನು ಆರಾಧನೆ ಮಾಡುವುದು ಒಳ್ಳೆಯದು.

ಈ ಸಂದರ್ಭದಲ್ಲಿ ರೈತರಿಗೆ ಲಾಭದಾಯಕವಾದ ಯಾವ ಬೆಳೆ ಬೆಳೆಯುವುದು ಉತ್ತಮ ಗೊತ್ತಾ? ಕರ್ನಾಟಕದ ಲಾರಿ ಚಾಲಕರು ವಿಶೇಷವಾಗಿ ಮೊರೆಹೋವುದು ಉತ್ತಮ.

 

RELATED ARTICLES

Related Articles

TRENDING ARTICLES