Sunday, December 22, 2024

ಆತ್ಮೀಯ ರೈತಾಪಿ ಶಿಷ್ಯರಿಗೆ ತೇಜಿ ಮಂದಿ ಕಾಲಜ್ಞಾನ

ಆತ್ಮೀಯ ರೈತಾಪಿ ಶಿಷ್ಯಂದಿರೇ :

ನಮ್ಮ ದೇಶವು ಅಭಿವೃದ್ಧಿಯಾಗಬೇಕೆಂದರೆ ನಮ್ಮ ಪ್ರೀತಿಯ ರೈತ ಭಾಂದವರು ಮುಂದುವರೆದರೆ ಮಾತ್ರ ಸಾಧ್ಯವಾಗುತ್ತದೆ.

ಆದ್ದರಿಂದ 31-08-2023 ರ  ಕಾಲಜ್ಞಾನ ಭವಿಷ್ಯದ ಪ್ರಕಾರ ರೈತಾಪಿ ಶಿಷ್ಯರು ತೊಗರಿಬೇಳೆ , ಅಲಸಂದಿ , ಉದ್ದು, ರಾಗಿ, ಜೋಳ, ಹೆಸರುಕಾಳು, ಕಾಬೂಲು ಕಡಲೆ, ಕಡಲೆಕಾಳು, ಸೋಯಾಬೀನ್, ಎಳ್ಳು, ಶೇಂಗಾ, ಸೂರ್ಯಕಾಂತಿ, ಹಾಗೂ ಎಣ್ಣೆಯ ಕಾಳುಗಳು, ಅವರೇಬೇಳೆ , ಅಕ್ಕಿ, ಗೋಧಿ, ಮೆಕ್ಕೆಜೋಳದ  ವ್ಯಾಪಾರ ಮಾಡುವಂತವರು ಸೆಪ್ಪೆಂಬರ್ 10 ರ ಬಳಿಕ ಪ್ರಾರಂಭ ಮಾಡಿ ನಿಮಗೆಲ್ಲರಿಗೂ ಶುಭಾವಾಗಲಿ.

 

RELATED ARTICLES

Related Articles

TRENDING ARTICLES