Tuesday, December 24, 2024

ಇಬ್ಬರು ಹೆಣ್ಣು ಮಕ್ಕಳ ಜೊತೆ ದಂಪತಿ ಆತ್ಮಹತ್ಯೆ

ಮೈಸೂರು : ಎರಡು ಹೆಣ್ಣು ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಂಡಿರುವ ದಂಪತಿ ಘಟನೆ ನಗರದ ಚಾಮುಂಡಿಪುರಂನಲ್ಲಿ ನಡೆದಿದೆ.

ಬರಡನಪುರದ ನಿವಾಸಿ ಮಹದೇವಸ್ವಾಮಿ ಮತ್ತು ಅನಿತಾ ಮೃತ ದುರ್ದೈವಿಗಳು. ಎಂಬುವವರು 15 ವರ್ಷಗಳ ಹಿಂದೆ ವಿವಾಹವಾಗಿದ್ದರು. ಈ ದಂಪತಿಗಳಿಗೆ ಇಬ್ಬರು ಚಂದ್ರಕಲಾ ಮತ್ತು ಮಹಾಲಕ್ಷೀ ಮೃತರು. ಎಂಬ ಮುದ್ದಾದ ಮಕ್ಕಳು ಇದ್ದು, ನಾಲ್ಕು ದಿನಗಳ ಹಿಂದೆ ಇಬ್ಬರು ಹೆಣ್ಣು ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನು ಓದಿ : ಕಿಚ್ಚ-ದಚ್ಚು ದೋಸ್ತಿ ಬಗ್ಗೆ ಮದರ್ ಇಂಡಿಯಾ ಬಿಚ್ಚು ಮಾತು

ಇಂದು ಬೆಳಗ್ಗೆ ಮನೆಯಿಂದ ಕೊಳೆತ ಶವದ ವಾಸನೆ ಬಂದ ಹಿನ್ನೆಲೆ ಅಕ್ಕಪಕ್ಕದ ಜನರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮನೆಯ ಒಳಗೆ ಹೋಗಿ ನೋಡಿದಾಗ ಮಹದೇವಸ್ವಾಮಿ ಕುಟುಂಬದ ಶವಗಳ ಕೊಳೆತು ನಾರುತ್ತಿದ್ದವು.

ಘಟನಾ ಸ್ಥಳಕ್ಕೆ ಪೋಲಿಸ್ ಆಯುಕ್ತ ರಮೇಶ್ ಬಾನೋತ್ ಅವರು ಬೇಟಿ ನೀಡಿ, ಪರಿಶೀಲನೆ ನಡೆಸಿದರು. ಸದ್ಯ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

RELATED ARTICLES

Related Articles

TRENDING ARTICLES