Friday, September 20, 2024

ಕಾಡಾನೆಗಳ ಕಾದಾಟ ಮೊಬೈಲ್​ನಲ್ಲಿ ಸೆರೆ

ಹಾಸನ : ಘೀಳಿಡುತ್ತಾ ಕಾಡಾನೆಯೊಂದು ಅಟ್ಟಾಡಿಸಿಕೊಂಡು ಮತ್ತೊಂದು ಸಲಗ ಹೋಗುತ್ತಿರುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ ಘಟನೆ ಸಕಲೇಶಪುರ ತಾಲೂಕಿನ ಹೆಗ್ಗೊವೆ ಗ್ರಾಮದಲ್ಲಿ ನಡೆದಿದೆ.

ಪರಸ್ಪರ ಎದುರಾದ ಎರಡು ಸಲಗಗಳು ದಂತದಿಂದ ತಿವಿದು ಸಲಗವನ್ನು ಗಾಯಗೊಳಿಸಿದ ಮತ್ತೊಂದು ಸಲಗ. ರಸ್ತೆಯಲೆಲ್ಲಾ ಕಾಡಾನೆಯೊಂದು ಅಟ್ಟಿಸಿಕೊಂಡು ಮತ್ತೊಂದು ಕಾಡಾನೆ ಹೋಗಿ ಕಾದಾಟವಾಡುತ್ತಿದ್ದ ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದೆ.

ಇದನ್ನು ಓದಿ : ಚಕ್ರವರ್ತಿ ಸೂಲಿಬೆಲೆ ವಿರುದ್ಧ FIR

ಅಷ್ಟೇ ಅಲ್ಲದೆ ಹೆಗ್ಗೂವೆ ಗ್ರಾಮದ ಸುತ್ತ ಬೀಡುಬಿಟ್ಟಿರುವ ಕಾಡಾನೆಗಳ ಹಾವಳಿ ಜಾಸ್ತಿಯಾಗಿದ್ದು, ಭಯದಿಂದ ಕಾಫಿ ತೋಟದ ಕೆಲಕ್ಕೆ ಬರಲು ಕಾರ್ಮಿಕರು ಹಿಂದೇಟು.  ಆತಂಕದಿಂದಲ್ಲೇ ಓಡಾಡುತ್ತಿರುವ ಊರಿನ ಗ್ರಾಮಸ್ಥರು.

RELATED ARTICLES

Related Articles

TRENDING ARTICLES