Monday, December 23, 2024

ಜಿಂಬಾಬ್ವೆ ಕ್ರಿಕೆಟಿಗ ಹೀತ್​ ಸ್ಟ್ರೀಕ್ಸ್​ ಕ್ಯಾನ್ಸರ್​ನಿಂದ ನಿಧನ!

ಜಿಂಬಾಬ್ವೆಯ ಮಾಜಿ ಕಿಕೆಟಿಗ ಹೀತ್​ ಸ್ಟ್ರೀಕ್​ ಕ್ಯಾನ್ಸರ್​ ಖಾಯಿಲೆಯಿಂದ ನಿಧನರಾಗಿದ್ದಾರೆ ಎನ್ನುವ ಗಾಳಿ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ಕುರಿತು ಜಿಂಬಾಬ್ವೆ ಕ್ರಿಕೆಟಿಗ​ ಸೀನ್​ ವಿಲಿಯಮ್ಸ್​ ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಳ್ಳುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಇದನ್ನೂ ಓದಿ: ಡಾಲಿ ಹುಟ್ಟುಹಬ್ಬ: 2ಸಾವಿರ ಜನಕ್ಕೆ ಖಡಕ್ ನಾರ್ಥ್​ ಕರ್ನಾಟಕ ಸ್ಟೈಲ್​ ಊಟದ ವ್ಯವಸ್ಥೆ!

ಹೀತ್​ ಸ್ಟ್ರೀಕ್ಸ್​ ಕ್ಯಾನ್ಸ್​ರ್ ಖಾಯಿಲೆಯಿಂದ ತಮ್ಮ 49ನೇ ವಯಸ್ಸಿನಲ್ಲಿ ನಿಧನ ಹೊಂದಿರುವುದು ಸತ್ಯ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಟ್ವಿಟರ್​ ಖಾತೆಯಲ್ಲಿ ಬರೆದುಕೊಳ್ಳುವ ಮೂಲಕ ಸೀನ್ ವಿಲಿಯಮ್​  ಹೀತ್​ ಸ್ಟ್ರೀಕ್ಸ್​ ನಿಧನಕ್ಕೆ ಕಂಬನಿ ಮಿಡಿದ್ದಾರೆ.

ಜಿಂಬಾಬ್ವೆ ದೇಶದ ಕ್ರಿಕೆಟಿಗ ಹೀತ್​ ಸ್ಟೀಕ್ಸ್​ ಸಾವಿಗೆ ವಿವಿಧ ದೇಶಗಳ ಕ್ರಿಕೆಟಿಗರು ಕೂಡ ಸಂತಾಪ ಸೂಚಿಸಿದ್ದಾರೆ.

RELATED ARTICLES

Related Articles

TRENDING ARTICLES