Monday, December 23, 2024

ಮದುವೆಗೂ ಮೊದಲೇ ಹೊಸ ಮನೆ ಗೃಹ ಪ್ರವೇಶ ಮಾಡಿದ ಹರ್ಷಿಕಾ ಪೂಣಚ್ಚ-ಭುವನ್

ಮಡಿಕೇರಿ : ಮದುವೆಗೂ ಮುನ್ನವೇ ನೂತನ ಮನೆಯ ಗೃಹಪ್ರವೇಶ ಮಾಡಿದ ಸ್ಯಾಂಡಲ್​ವುಡ್​ ನಟಿ, ಕೊಡಗಿನ ಬೆಡಗಿ ಹರ್ಷಿಕ ಪೊಣಚ್ಚ.

ಇದೇ ಆಗಸ್ಟ್​ 24 ರಂದು ಮಡಿಕೇರಿಯ ಅಮ್ಮತ್ತಿಯಲ್ಲಿ ಹರ್ಷಿಕಾ ಪೊಣಚ್ಚ ಮತ್ತು ಭುವನ್​ ಇಬ್ಬರು ಸತಿಪತಿಯರಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ತನ್ನ ಭಾವಿ ಪತ್ನಿ ಹರ್ಷಿಕಾಗಾಗಿಯೇ ಭುವನ್​ ತಮ್ಮ ತೋಟದ ಮನೆಯಲ್ಲಿ ನೂತನ ಮನೆಯನ್ನು ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ: ಅರಣ್ಯ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ : ಗೋಲ್ಡನ್​ ಸ್ಟಾರ್​ ಗಣೇಶ್​ ಅರ್ಜಿ ತಿರಸ್ಕಾರಿಸಿದ ಹೈಕೋರ್ಟ್​!

ನಟಿ ಹರ್ಷಿಕಾ ಪೊಣಚ್ಚ ಇಂದು ಕೊಡವಾ ಸಂಪ್ರದಾಯದಂತೆ ದೀಪ ಹಿಡಿದು ಹೊಸ ಮನೆಗೆ ಪಾದಾರ್ಪಣೆ ಮಾಡಿದ್ದಾರೆ, ಈ ಸಂದರ್ಭದಲ್ಲಿ ಭುವನ್​ ಕೊಡವ ಶೈಲಿಯಲ್ಲಿ ಗನ್ ಹಿಡಿದು ಗುಂಡು ಹಾರಿಸಿ ಶುಭಕಾರ್ಯಕ್ಕೆ ಶುಭ ಕೋರಿದ್ದಾರೆ.

RELATED ARTICLES

Related Articles

TRENDING ARTICLES