Saturday, January 11, 2025

ಆಗಸ್ಟ್​ 21ಕ್ಕೆ ರಾಜ್ಯದ ಪತ್ರಕರ್ತರೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ

ಬೆಂಗಳೂರು : ಪತ್ರಕರ್ತ ಸಮುದಾಯದ ವೃತ್ತಿಪರವಾದ ಸಮಸ್ಯೆಗಳು ಮತ್ತು ಬೇಡಿಕೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಸ್ಟ್​ 21 ರಂದು ಸಭೆಯನ್ನು ನಡೆಸಲಿದ್ದಾರೆ.

ಸರ್ಕಾರದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಕೆಲಸಗಳು ಹಳಿ ತಪ್ಪದೇ ಜಾಗೃತವಾಗಿ ಅವರವರ ಕೆಲಸ ಅವರು ಮಾಡುವಂತೆ ಕಣ್ಗಾವಲಾಗಿರುವ ಪತ್ರಿಕಾರಂಗದ ಪತ್ರಕರ್ತರ ಹಿತ ಕಾಪಾಡುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಸಭೆಯನ್ನು ನಡೆಸಲಿದ್ದಾರೆ.

ಇದನ್ನೂ ಓದಿ: ಹಂದಿಗಳಿಗೆ ಆಫ್ರಿಕನ್​ ಜ್ವರ : ಎಲ್ಲಾ ಹಂದಿಗಳನ್ನು ಕೊಲ್ಲುವಂತೆ ಜಿಲ್ಲಾಡಳಿತ ಸೂಚನೆ!

ಕಾರ್ಯನಿರತ ಪತ್ರಕರ್ತರ ಸಂಘ ಸೇರಿ ಹಲವು ಸಂಘಗಳ ಪ್ರತಿನಿಧಿಗಳು ಜೊತೆ ಇದೇ ಆ.21 ರಂದು ಸಭೆ ನಡೆಸಲಿರುವ ಅವರು. ರಾಜ್ಯ ಪತ್ರಕರ್ತರ ಹಲವು ಬೇಡಿಕೆಗಳನ್ನು ಈಡೇರಿಸುವ ಮತ್ತು ಹಲವು ವಿಚಾರಗಳು ಚರ್ಚೆಗಳಿ ಈವೇಳೆ ಪ್ರಸ್ತಾಪವಾಗಲಿದೆ.

RELATED ARTICLES

Related Articles

TRENDING ARTICLES