Monday, December 23, 2024

NDAಗೆ 326, I.N.D.I.A.ಗೆ 190 ಸೀಟು : ಟೈಮ್ಸ್ ನೌ ಸಮೀಕ್ಷೆ ಔಟ್

ನವದೆಹಲಿ : 2024ರಲ್ಲಿ ದೇಶದಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಸ್ಪಷ್ಟ ಬಹುಮತದೊಂದಿಗೆ ಎನ್​ಡಿಎ ಅಧಿಕಾರಕ್ಕೆ ಬರಲಿದೆ ಎಂದು ಟೈಮ್ಸ್​ ನೌ ಸಮೀಕ್ಷೆ ಬಹಿರಂಗಪಡಿಸಿದೆ.

ಎನ್​ಡಿಎ 296ರಿಂದ 326 ಸೀಟು, I.N.D.I.A. ಒಕ್ಕೂಟ 160ರಿಂದ 190, ಬಿಜೆಡಿ 12ರಿಂದ 14 ಹಾಗೂ ಇತರರು 11ರಿಂದ 14 ಸೀಟುಗಳನ್ನು ಪಡೆಯಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಕರ್ನಾಟಕದಲ್ಲಿ ಎನ್​ಡಿಎ 18ರಿಂದ 20, I.N.D.I.A. ಒಕ್ಕೂಟ 8ರಿಂದ 10 ಹಾಗೂ ಜೆಡಿಎಸ್ 1 ಸ್ಥಾನ ಪಡೆಯಲಿದೆ ಎಂದು ಭವಿಷ್ಯ ನುಡಿದಿದೆ. ಇನ್ನೂ, ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಎನ್​ಡಿಎ 25 ಸ್ಥಾನ, ಕಾಂಗ್ರೆಸ್ ಕೇವಲ 1 ಸ್ಥಾನ ಪಡೆದುಕೊಂಡಿತ್ತು.

ಒಟ್ಟು ಬಲಾಬಲ : 543

ಪ್ರಸ್ತುತ ಬಲ : 540

ಎನ್​ಡಿಎ (NDA) : 340

ಇಂಡಿಯಾ (I.N.D.I.A) : 140

ಇತರೆ : 60

ಬಹುಮತ : 271

RELATED ARTICLES

Related Articles

TRENDING ARTICLES