Sunday, December 22, 2024

ಬ್ರಹ್ಮಯೋಗದಲ್ಲಿ ನಡೆಯಲಿರುವ ಸೂರ್ಯ ಸಂಕ್ರಮಣ ಮಹತ್ವವೇನು ಗೋತ್ತಾ?

ಸಿಂಹ ಸಂಕ್ರಾಂತಿ: ಬ್ರಹ್ಮ ಯೋಗದಲ್ಲಿ ನಡೆಯುತ್ತಿರುವ ಸೂರ್ಯ ಸಂಕ್ರಮಣ ಜಗತ್ತಿಗೆ ಹರ್ಷವನ್ನು ಉಂಟುಮಾಡಲಿದ್ದಾನೆ. ಸಿಂಹ ಸಂಕ್ರಾಂತಿಯ ಪುಣ್ಯಕಾಲ ಬೆಳಗ್ಗೆ 05.49 ರಿಂದ 09.19ರ ತನಕ ಇರಲಿದೆ.ಆದಷ್ಟು ಸಿಂಹ ರಾಶಿಯ ಯುವಕ/ಯುವತಿಯರೇ ಉದ್ಯಮವನ್ನು ಪ್ರಾರಂಭಿಸಿ ಎಂದು ಹಿಂದೆಯೂ ತಿಳಿಸಲಾಗಿದೆ ಹಾಗು ಇಂದು ಸಹಾ ಸಿದ್ದಲಿಂಗೇಶ್ವರ ಗದ್ದುಗೆ ಮಠದ ಶ್ರೀಗಳು ತಿಳಿಸಿದ್ದಾರೆ.

  1. ಸಿಂಹ, ತುಲಾ, ವೃಷಭ, ಮಕರ ರಾಶಿಯವರು ಸ್ವಂತ ಉದ್ಯೋಗಗಳನ್ನು ಆರಂಭಿಸಿ, ನಮ್ಮ ಭಾರತವನ್ನು ಮುನ್ನಡೆಸಿರಿ. ರೈತರುಗಳು ಆದಷ್ಟು ರಾಗಿ, ಜೋಳ, ಅಲಸಂದಿ, ಕೊಬ್ಬರಿ, ಸಜ್ಜೆ, ನವಣೆ, ಬೆಳೆಯುವುದು ಒಳ್ಳೆಯದು.

  1. ಇದರಲ್ಲಿ ಹೆಚ್ಚಾಗಿ ಕಲಾವಿದರು, ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಗಣ್ಯವ್ಯಕ್ತಿಗಳು, ರಾಜಕಾರಣಿಗಳು, ರಾಜ್ಯ ಪಾಲಕರು ಮತ್ತು ಅನೇಕ ಧಾರ್ಮಿಕ ಗುರುಗಳು ಈ ಪ್ರಭಾವಕ್ಕೆ ಒಳಗಾಗುತ್ತಾರೆ.

4.ಹಲವೆಡೆ ಧಾರಾಕಾರ ಮಳೆಯಾಗುವ ಸಾಧ್ಯತೆ, ಹಿಮಪಾತ ಮತ್ತು ಮೇಘಸ್ಪೋಟಗಳನ್ನು ಉತ್ತರ ಭಾಗದಲ್ಲಿ ಕಾಣಬಹುದು.

5.ರಾಜ್ಯದ ಶಾಸಕರುಗಳೇ, ಕಲಾವರಿದರೇ ಆದಷ್ಟುಆರೋಗ್ಯದ ಕಡೆ ಗಮನ ಹರಿಸಿ,

6.ಒಳ್ಳೆಯದನ್ನೇ ಯೋಚಿಸಿ, ಒಳ್ಳೆಯದನ್ನೆ ಮಾಡಿ, ನಿಮಗೂ ಒಳಿತೇ ಆಗುತ್ತದೆ.

RELATED ARTICLES

Related Articles

TRENDING ARTICLES