Saturday, January 18, 2025

ಪ್ರೋಟೋಕಾಲ್ ಪ್ರಕಾರ ಅಧಿಕಾರಿಗಳ ನಿಯೋಜನೆ : ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಪ್ರತಿಪಕ್ಷ ನಾಯಕರ ಸ್ವಾಗತಕ್ಕೆ ಅಧಿಕಾರಿಗಳ ನಿಯೋಜನೆ ವಿಚಾರವಾಗಿ ವಿಧಾನಸಭೆಯ ಅಧಿವೇಶನದಲ್ಲಿ ಪರಸ್ಪರ ವಾಕ್ಸಮರ ಶುರುವಾಗಿದೆ.

ಹೌದು, ಸರ್ಕಾರದ ಪ್ರೋಟೋಕಾಲ್ ಪ್ರಕಾರ ಪ್ರತಿಪಕ್ಷ ನಾಯಕರ ಸ್ವಾಗತಕ್ಕೆ ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ ಎಂದು ಬೆಂಗಳೂರಿನಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ. 

ಇದನ್ನೂ ಓದಿ: ಡೆಪ್ಯುಟಿ ಸ್ಪೀಕರ್ ಮುಖಕ್ಕೆ ಪೇಪರ್ ಎಸೆತ : ಅಮಾನತು ಆದ ಬಿಜೆಪಿಯ 10 ಶಾಸಕರು ಯಾರ‍್ಯಾರು..?

ಈ ಹಿಂದೆ ಕೇಶವಕೃಪಾಗೆ ಒಂದು ರಿಸರ್ವ್ ವ್ಯಾನ್ ಹಾಕಿದ್ದರು. ಯಾವ ಅಧಾರದ ಮೇಲೆ ಕೇಶವಕೃಪಾಗೆ ಒಂದು ತುಕಡಿ ಹಾಕಿದ್ರಿ, ಅದೆಲ್ಲಾ ಸ್ಟೇಟ್​ಮೆಂಟ್​​ ಹೊರಗೆ ಬರಲಿ ಎಂದರು.

 

 

RELATED ARTICLES

Related Articles

TRENDING ARTICLES