Monday, December 23, 2024

ಇಂದಿನಿಂದ ದಕ್ಷಿಣಾಯನ ಮಹಾ ಪರ್ವಕಾಲ ಆರಂಭ

ನವಗ್ರಹ ಅಧಿಪತಿಯಾದ ಸೂರ್ಯ ನಾರಾಯಣಸ್ವಾಮಿಯು ಉತ್ತರದಿಂದ ದಕ್ಷಿಣದ ಮಾರ್ಗವನ್ನು ಬದಲಾಯಿಸುವ ಮಹಾ ಪುಣ್ಯ ಸಮಯವೇ  ದಕ್ಷಿಣಾಯನ ಮಹಾ ಪರ್ವಕಾಲ.

ಸೂರ್ಯ ನಾರಾಯಣಸ್ವಾಮಿಯು ಕರ್ಕರಾಶಿಗೆ ಪ್ರವೇಶಿಸುವ ಶುಭ ಪುಣ್ಯ ಸಮಯವೇ ಕರ್ಕ ಸಂಕ್ರಾಂತಿ  ಅಥವಾ ಶ್ರಾವಣಸಂಕ್ರಾಂತಿ  ಎಂದು ಕರೆಯುತ್ತಾರೆ. ಮಿಥನ ರಾಶಿಯಿಂದ ಕರ್ಕರಾಶಿಗೆ ಸಂಚಾರ ಮಾಡುಗುವುದಾಗಿದೆ.

ಇಂದಿನಿಂದ ಶ್ರಾವಣ ಸಂಕ್ರಾಂತಿ.

ದಕ್ಷಿಣಾಯಣದಲ್ಲಿ ಸೂರ್ಯನಾರಾಯಣ ರಾಶಿಗಳ ನಡುವೆ ಸಂಚಾರ.

ದಕ್ಷಿಣಾಮೂರ್ತಿ ಮಹತ್ವ.

ದಕ್ಷಿಣಾಯಣ ವಜ್ರಯೋಗದ ಫಲಗಳು.

ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​ ರಿಗೆ ಶಕ್ತಿ ಅನುಗ್ರಹ ಉಂಟಾಗಲಿದೆ.

ಅಧಿಕ ಮಾಸದಲ್ಲಿ ಪುಣ್ಯಕಾರ್ಯಗಳನ್ನು ಮಾಡಿ.

RELATED ARTICLES

Related Articles

TRENDING ARTICLES