Thursday, January 9, 2025

ತಮಿಳುನಾಡು ಉನ್ನತ ಶಿಕ್ಷಣ ಸಚಿವರ ನಿವಾಸದ ಮೇಲೆ ED ದಾಳಿ!

ತಮಿಳುನಾಡು : ಚನ್ನೈನ ಉನ್ನತ ಶಿಕ್ಷಣ ಸಚಿವರ ನಿವಾಸದ ಮೇಲೆ ಬೆಳ್ಳಂಬೆಳಗ್ಗೆ ED ದಾಳಿ ನಡೆದಿದ್ದು ಶೋಧಕಾರ್ಯ ಮುಂದುವರೆದಿದೆ.

ಇದನ್ನೂಓದಿ: ಪಿಹೆಚ್​ಡಿ ಪರೀಕ್ಷೆಯಲ್ಲಿ ಅಕ್ರಮ: ಬೆಂಗಳೂರು ವಿವಿ ಮುಂಭಾಗ ಪ್ರತಿಭಟನೆಗೆ ತೀರ್ಮಾನ

ಸ್ಟಾಲಿನ್ ಸಂಪುಟದ ಸಹೋದ್ಯೋಗಿ ಉನ್ನತ ಶಿಕ್ಷಣ ಸಚಿವ ಪೊನ್ಮುಡಿಗೆ ಸಂಬಂಧಿಸಿದ ಚನ್ನೈನ 3 ನಿವಾಸಗಳ ಮೇಲೆ ಏಕಕಾಲಕ್ಕೆ ED ದಾಳಿ ನಡೆಸಿದ್ದು ಶೋಧ ಮುಂದುವರೆಸಿದೆ.

ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರವು ದೇಶದ ಪ್ರಮುಖ ಪಕ್ಷಗಳ ನಾಯಕರೊಂದಿಗೆ ಮಹಾಘಟಬಂಧನ್​ ಸಭೆಯನ್ನು ಆಯೋಜನೆ ಮಾಡಿದ್ದು, ಈ ಸಭೆಗೆ ಆಗಮಿಸುತ್ತಿರುವ ತಮಿಳುನಾಡು ಸಿಎಂ ಸ್ಟಾಲಿನ್​ ಗೆ ತಮ್ಮ ಸಂಪುಟದ ಸಚಿವರ ಮನೆ ಮೇಲೆ ED ದಾಳಿ ನಡೆಸಿರುವುದು ನಿದ್ದೆಗೆಡಿಸಿದಂತಾಗಿದೆ.

RELATED ARTICLES

Related Articles

TRENDING ARTICLES