Monday, December 23, 2024

ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯೋರಲ್ಲ : ಮಾಜಿ ಸಚಿವ ಅಶ್ವಥ್ ನಾರಾಯಣ್

ಬೆಂಗಳೂರು: ರಾಜ್ಯವಿಧಾನ ಸಭೆಯಲ್ಲಿ ಬಹುಮತದಿಂದ ಜಯಶಾಲಿಯಾದ ಕಾಂಗ್ರೆಸ್​ ಸರ್ಕಾರದಲ್ಲಿ ನುಡಿದಂತೆ ನಡೆಯೋರಲ್ಲ ಮಾಜಿ ಸಚಿವ ಅಶ್ವಥ್ ನಾರಾಯಣ್ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಗೆ ಮಾತನಾಡಿದ ಅಶ್ವಥ್ ನಾರಾಯಣ್ ಕಾಂಗ್ರೆಸ್​ ಗ್ಯಾರಂಟಿ ಜಾರಿಯಲ್ಲಿ ಮೀನಾವೇಷೆ ಏಣಿಸುತ್ತಿರುವ ಕಾಂಗ್ರೆಸ್​ ಸರ್ಕಾರ ಬಡವರ ಅಕ್ಕಿ ಜೊತೆ ಆಟವಾಡುತ್ತಿದ್ದಾರೆ. ಇನ್ನೂ ಅನ್ನಭಾಗ್ಯ ಯೋಜನೆಯಡಿಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2018ರಲ್ಲಿ ಸಹ ಅನ್ನ ಭಾಗ್ಯ ಘೋಷಣೆ ಮಾಡಿ ಅಕ್ಕಿ ಕೊಡುವುದಾಗಿ ಹೇಳಿದ್ದರು.

ಇದನ್ನೂ ಓದಿ: ಬಿಜೆಪಿ ಷಡ್ಯಂತ್ರದ ವಿರುದ್ಧ ಕಾಂಗ್ರೆಸ್​ ಮೌನ ಪ್ರತಿಭಟನೆ : ಡಿಕೆ ಶಿವಕುಮಾರ್

ಬಳಿಕ 5ಕೆ.ಜಿಗೆ ಬಂದರು ಇದೀಗ 10 ಕೆಜಿ ಬಂದು ಅದನ್ನೂ ನೀಡಲು ಸಾದ್ಯವಾಗದೇ 5 ಕೆಜಿ ಅಕ್ಕಿ ಹಣ ನೀಡುವುದಾಗಿ ಹೇಳಿದ್ಧಾರೆ.ಹಾಗಿದ್ರೆ ಇವರ ಹೇಳಿಕೆಯನ್ನು ನಾವು ಹೇಗೆ ನಂಬುವುದು.ಹಾಗಾಗಿ ಅವರು ನುಡಿದಂತೆ ನಡೆಯೋರಲ್ಲ ಎಂದು ಟೀಕಿಸಿದ್ದಾರೆ.

 

 

 

 

RELATED ARTICLES

Related Articles

TRENDING ARTICLES