Thursday, December 19, 2024

RSS ಬೆಂಬಲಿತ ಅಧಿಕಾರಿಗಳಿಗೆ ಕಾಂಗ್ರೆಸ್​​​ ಬಿಗ್​​​​ ಶಾಕ್

ಬೆಂಗಳೂರು: ಆಡಳಿತದಲ್ಲಿ ಯಾವುದೇ ಸಮಸ್ಯೆಯಾಗದಂತೆ ಹೈಕಮಾಂಡ್​ ಪ್ಲ್ಯಾನ್ ಮಾಡಿದ್ದಾರೆ.

ಹೌದು, ಸಂಘ ಪರಿವಾರದ ಶಿಫಾರಸ್ಸು, ಹಿನ್ನೆಲೆಯುಳ್ಳ ಅಧಿಕಾರಿಗಳೇ ಗಮದಲಿಟ್ಟುಕೊಂಡು ಯಾವೆಲ್ಲಾ ಇಲಾಖೆಯಲ್ಲಿ ಅಧಿಕಾರಿಗಳಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಿ ಅಧಿಕಾರಿಗಳನ್ನ ಬೇರೆಡೆಗೆ ವರ್ಗಾವಣೆ ಮಾಡಲು ಕಾಂಗ್ರೆಸ್ ಪ್ಲ್ಯಾನ್ ಮಾಡಿಕೊಂಡಿದೆ.

ಇದನ್ನೂ ಓದಿ: ಇಂದಿನಿಂದ ವಿದ್ಯಾರ್ಥಿಗಳಿಂದ ಉಚಿತ ಹಾಗೂ ರಿಯಾಯಿತಿ ಬಸ್​ಪಾಸ್​ಗೆ ಅರ್ಜಿ ಆಹ್ವಾನ

ಆಡಳಿತದ ವೇಳೆ ಯಾವುದೇ ಮಾಹಿತಿ ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಿ ಎಂದು ರಾಜ್ಯ ಕಾಂಗ್ರೆಸ್​ಗೆ ಹೈಕಮಾಂಡ್​ ಸೂಚನೆ ನೀಡಿದೆ. ಸಂಘ ಪರಿವಾರದ ಶಿಫಾರಸ್ಸಿನಿಂದ ಸೇರ್ಪಡೆಯಾದವರ ಮೇಲೂ ಕೂಡ ಕ್ರಮ  ಕೈಗೊಳ್ಳಲು ಯೋಜನೆ ರೂಪಿಸಿಕೊಂಡಿದೆ.

ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಹೆಚ್ಚಿನದಾಗಿ ಸಂಘ ಪರಿವಾರದ ಬೆಂಬಲದಿಂದಲೇ ಸೇರ್ಪಡೆ ಆಗಿದ್ದಾರೆ ಎಂಬ ಮಾಹಿತಿ ಶಕ್ತಿ ಸೌಧದಲ್ಲಿ ಸಂಘ ಪರಿವಾರದ ಹಿನ್ನೆಲೆಯುಳ್ಳವರನ್ನ ಸ್ವಚ್ಛಗೊಳಿಸುವಂತೆ ಸೂಚನೆ ನೀಡಿತ್ತು. ಇನ್ನೂ ಶಕ್ತಿ ಸೌಧದಲ್ಲಿ ಅಧಿಕಾರಿಗಳನ್ನ ವರ್ಗಾವಣೆ ಮಾಡಲು ಚಿಂತನೆ ಮಾಡಲಿದೆ

 

 

 

 

 

RELATED ARTICLES

Related Articles

TRENDING ARTICLES