Sunday, May 19, 2024

ಬಿಬಿಎಂಪಿ ಜನತೆಗೆ ನೀರಿನ ದರ ಏರಿಕೆ ಶಾಕ್!

ಬೆಂಗಳೂರು : ಬಿಬಿಎಂಪಿ ಜನತೆಗೆ ಸದ್ಯದಲ್ಲೇ ಜಲಮಂಡಳಿ ದರ ಏರಿಕೆಯ ಶಾಕ್ ನೀಡಲು ಜಲಮಂಡಳಿ ತಯಾರಿ ನಡೆಸಿದೆ.

ಇದನ್ನೂ ಓದಿ: ಶಿಥಿಲವಾದ ಶಾಲಾ ಮೇಲ್ಚಾವಣಿ : ಮಳೆಯಲ್ಲೇ ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು

ಶುಕ್ರವಾರ ಮಂಡನೆಯಾದ ರಾಜ್ಯ ಬಜೆಟ್ ನಲ್ಲೇ ರಾಜ್ಯಸರ್ಕಾರ ದರ ಏರಿಕೆ ಸೂಚನೆ ಕೊಟ್ಟ ಬೆನ್ನಲ್ಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಿಮ್ಮಿಂಗ್ ಪೂಲ್ ದರ ದುಪ್ಪಟ್ಟು ಹೆಚ್ಚಳ, ಗೃಹಬಳಕೆ ಶೇ 5%, ವಾಣಿಜ್ಯ ಬಳಕೆ  ಶೇ 8% ದರ ಹೆಚ್ಚಳ ಮಾಡುವುದು ಖಚಿತ ಎನ್ನುತ್ತಿರುವ ಜಲಮಂಡಳಿ ಈ ಕುರಿತು ಉಪಮುಖ್ಯಂತ್ರಿ  ಡಿ.ಕೆ ಶಿವಕುಮಾರ್ ಜೊತೆ ಬಿಡಬ್ಲ್ಯೂಎಸ್ ಎಸ್ ಬಿ ಚರ್ಚೆ ನಡೆಸಲಿದೆ.

ವಿದ್ಯುತ್ ದರ ಏರಿಕೆಯಿಂದಲೂ ಜಲಮಂಡಳಿಗೆ ತೀವ್ರ ಹೊರೆಯಾಗುತ್ತಿದೆ ಹೀಗಾಗಿ ಅನಿವಾರ್ಯವಾಗಿ ಸದ್ಯದಲ್ಲೇ ನೀರಿನ ದರ ಹೆಚ್ಚಳಕ್ಕೆ ಜಲಮಂಡಳಿ ತಯಾರಿ ನಡೆಸುತ್ತಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 20 ತ್ಯಾಜ್ಯ ನೀರು ಸಂಸ್ಕರಣಾ ಘಟಕ ಮೇಲ್ದರ್ಜೆಗೆ ಏರಿಸಲು ಜಲಮಂಡಳಿಯಿಂದಲೇ 1411 ಕೋಟಿ ವೆಚ್ಚದಲ್ಲಿ ಅನುಷ್ಠಾನವಾಗಲಿದೆ.

RELATED ARTICLES

Related Articles

TRENDING ARTICLES