Sunday, December 22, 2024

ತನ್ನ ಕರುವಿನ ಜೊತೆಗೆ ನಾಯಿಗೂ ಹಾಲುಣಿಸುತ್ತಿರುವ ಹಸು :ಅಪರೂಪದ ಘಟನೆ

ಬಳ್ಳಾರಿ : ಕರುವಿನೊಂದಿಗೆ  ಶ್ವಾನಕ್ಕೂ ಹಾಲುಣಿಸ್ತಿರುವ ಹಸು ಅಪರೂಪದ ಘಟನೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಅಂಗೂರು ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ : ಚಿಕ್ಕಬಳ್ಳಾಪುರಕ್ಕಿಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ

ರೈತ ಶಿಬಿರಪ್ಪ ಎಂಬುವವರಿಗೆ ಸೇರಿದ ಹಸು ಇದಾಗಿದ್ದು, ಪ್ರತಿದಿನ ಬೆಳಗ್ಗೆ ಮಧ್ಯಾಹ್ನ ಮತ್ತು ಸಂಜೆ ಮೂರುಬಾರಿಯೂ ಕರುವಿನ ಜೊತೆಗೆ ನಾಯಿಗೂ ಹಾಲುಣಿಸುತ್ತಿದೆ.

ನಿತ್ಯ ತಾಯಿ ಹಸು ಮತ್ತು ಕರುವಿಗೆ ರಕ್ಷಣೆಯಾಗಿ ನಿಂತಿರುವ ನಾಯಿಗೆ, ಈ ಹಸು ತನ್ನ ಕರುವಿನ‌ ಜೊತೆಗೆ ನಾಯಿ ಇದ್ದರಷ್ಟೆ ಹಾಲು ನೀಡುತ್ತಿರುವ ಘಟನೆ ಗ್ರಾಮಸ್ಥರಲ್ಲಿ ಅಚ್ಚರಿಯನ್ನುಂಟು ಮಾಡಿದೆ.

RELATED ARTICLES

Related Articles

TRENDING ARTICLES