Wednesday, January 22, 2025

ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದ ತಮಿಳುನಾಡು ರಾಜ್ಯಪಾಲರು

ರಾಯಚೂರು : ಮಂತ್ರಾಲಯ ಶ್ರೀಮಠಕ್ಕೆ ಇಂದು ತಮಿಳುನಾಡು ರಾಜ್ಯಪಾಲರಾದ ಟಿ.ಎನ್. ರವಿ ಭೇಟಿ ನೀಡಿ ರಾಯರ ದರ್ಶನ ಪಡೆದರು.

ರಾಯರ ಮೂಲ ಬೃಂದಾವನದ ದರ್ಶನ ಪಡೆದ ರಾಜ್ಯಪಾಲ ಟಿ.ಎನ್. ರವಿ ಯವರು ಮಂತ್ರಾಲಯ ಶ್ರಿಗಳಿಂದ ಆಶೀರ್ವಾದ ಪಡೆದರು ಈ ವೇಳೆ ರಾಜ್ಯಪಾಲರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಬಳಿಕ ಬೃಂದಾವನದಲ್ಲಿ ಕೆಲ ಹೊತ್ತು ಧ್ಯಾನ ಮಾಡಿದರು.

 

RELATED ARTICLES

Related Articles

TRENDING ARTICLES