Friday, January 24, 2025

ಶಿವಮೊಗ್ಗದಲ್ಲಿ ಮನೆಗೆ ನುಗ್ಗಿ ವ್ಯಕ್ತಿಯ ಮೇಲೆ ಹುಲಿ ದಾಳಿ

ಶಿವಮೊಗ್ಗ :- ಶಿವಮೊಗ್ಗದಲ್ಲಿ ಬುಧವಾರ ತಡರಾತ್ರಿ ಹುಲಿ ಮನೆಗೆ ನುಗ್ಗಿ ವ್ಯಕ್ತಿಯೋರ್ವನ ಮೇಲೆ ದಾಳಿ ನಡೆಸಿರುವ ಘಟನೆ ಸಂಭವಿಸಿದೆ.

ಶಿವಮೊಗ್ಗದ ಮರಾಠಿ ಗ್ರಾಮದ ಕಂಚಿಕೇರಿಯ ನಿವಾಸಿ ಗಣೇಶ್ ಎಂಬುವವರ ಮೇಲೆ ದಾಳಿ ನಡೆಸಿದ ಹುಲಿ ಅವರ ಕೈಕಚ್ಚಿ,ಮೈ ಮೇಲೆ ಪರಚಿದ್ದು ತೀವ್ರ ತರವಾದ ಗಾಯಗಳಿಂದ ಬಳಲುತ್ತಿದ್ದಾರೆ.

ಇದನ್ನೂ ಓದಿ : ತಹಸಿಲ್ದಾರ್ ಅಶೋಕ್ ಒಳ್ಳೇಯ ವ್ಯಕ್ತಿಯಾಗಿದ್ದರು : ಸಚಿವೆ ಹೆಬ್ಬಾಳ್ಕರ್ ಸಂತಾಪ

ಸಧ್ಯ ಗಾಯಾಳು ಗಣೇಶ್ ಅವರಿಗೆ ಕುಂದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಡರಾತ್ರಿ 2 ಗಂಟೆಗೆ ಮನೆಗೆ ನುಗ್ಗಿದ ಹುಲಿ ನಿದ್ರೆಯ ಮಂಪರಿನಲ್ಲಿದ್ದ ಮೇಲೆ ಗಣೇಶ್ ಮೇಲೆರಗಿತ್ತು.

RELATED ARTICLES

Related Articles

TRENDING ARTICLES