Tuesday, January 7, 2025

ತರಕಾರಿ ಬಲು ದುಬಾರಿ ; ಮಾರುಕಟ್ಟೆಯಲ್ಲಿ ಇಂದಿನ ತರಕಾರಿ ದರ ಹೀಗಿದೆ ನೋಡಿ

ಬೆಂಗಳೂರು: ತರಕಾರಿ ಬೆಲೆ ಕೇಳಿದರೆ ಶಾಕ್ ಆಗುತ್ತೆ ತರಕಾರಿಗಳ ಬೆಲೆ ಮತ್ತೆ ಶತಕ ದಾಟಿದೆ.ದಿನದಿಂದ ದಿನಕ್ಕೆ ಬೆಲೆ ಹೆಚ್ಚಳವಾಗತ್ತೇನೆ ಇದೆ.ಇದರ ನಡುವೆ ದಿನಸಿಯ ಬೆಲೆಯೂ ಕೂಡ ಹೆಚ್ಚಳವಾಗ್ತಿದೆ.

ಹೌದು, ಅಕಾಲಿಕ ಮಳೆಯಿಂದ ಬೆಲೆ ಡಬಲ್ ಆಗಿದೆ. ಹೊಸದಾಗಿ ತರಕಾರಿ ಬೆಳೆ ರೈತರ ಕೈ ಸೇರುವವರೆಗೂ ರಾಜ್ಯದ ಜನರು ಇದೇ ಸ್ಥಿತಿಯನ್ನು ಎದುರಿಸಬೇಕಾಗಿದೆ. ಕುಸಿದಿದ್ದ ಟೊಮ್ಯಾಟೋ ದರ ಸೇರಿ ಇತರೆ ತರಕಾರಿ ಬೆಲೆ ಮತ್ತೆ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ದರ ಕೇಳಿ ಜನರು ತರಕಾರಿ ಕೊಳ್ಳದೆ ವಾಪಸ್ ಹೋಗುತ್ತಿದ್ದಾರೆ.

ಯಾವ್ಯಾವ ತರಕಾರಿ ಬೆಲೆ ಎಷ್ಟಿದೆ?
ಹುರಳಿಕಾಳು – 125
ಬದನೆಕಾಯಿ – 65
ಸೌತೆಕಾಯಿ – 80
ಡಬ್ಬಲ್ ಬೀನ್ಸ್ – 240
ಬಟಾಣಿ -198
ನುಗ್ಗೇಕಾಯಿ – 65
ನವಿಲುಕೋಸು – 108
ಅವರೇಬೇಳೆ – 375
ಹಸಿಮೆಣಸಿನಕಾಯಿ- 155
ಬೆಂಡೇಕಾಯಿ – 56
ಶುಂಠಿ – 275
ಬೆಳ್ಳುಳ್ಳಿ – 176
ಸಬ್ಬಕ್ಕಿ – 120
ನುಗ್ಗೆಸೊಪ್ಪು – 120
ಕೊತ್ತಂಬರಿ ಸೊಪ್ಪು – 110
ಕೆಂಪು ಎಲೆಕೋಸು – 110
ಕ್ಯಾರೆಟ್- 99
ಹೆಸರು ಮೊಳಕೆ ಕಾಳು – 100
ಕರಿಬೇವು – 65
ಟೊಮ್ಯಾಟೊ – 95
ಸುವರ್ಣಗಡ್ಡೆ – 75
ಹಾಗಲಕಾಯಿ – 60

ತರಕಾರಿ ಮೊನ್ನೆ ಇದ್ದ ಹಳೆಯ ದರ

ಹುರಳಿಕಾಯಿ – 110
ಕ್ಯಾರೇಟ್ – 90
ಮೂಲಂಗಿ – 49
ನುಗ್ಗೆಕಾಯಿ – 50
ಬೀಟ್ ರೂಟ್ – 50.
ಹಸಿಮೆಣಸಿನಕಾಯಿ – 115.
ಬೆಂಡೆಕಾಯಿ – 54.
ಬೆಳ್ಳುಳ್ಳಿ – 160
ಟಮೋಟೊ -65.
ಕರಿಬೇವು – 50
ಕೊತ್ತಂಬರಿ ಸೊಪ್ಪು(ಕಂತೆ) – 45
ನವಿಲು ಕೋಸು – 70
ಶುಂಠಿ – 200

 

 

RELATED ARTICLES

Related Articles

TRENDING ARTICLES